Green Tea Effect: ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿದರೆ ಸಮಸ್ಯೆಗಳು ಸಾಲಾಗಿ ಬರುತ್ತೆ

Side Effects of Drinking Green Tea: ಹಾಲಿನ ಟೀ, ಕಾಫಿ ಕುಡಿಯುವ ಅಭ್ಯಾಸ ಬದಲಾಗಿದ್ದು, ಗ್ರೀನ್ ಟೀ ಕುಡಿಯಲು ಜನ ಒಗ್ಗಿಕೊಂಡಿದ್ದಾರೆ. ಗ್ರೀನ್ ಟೀ ದೇಹಕ್ಕೆ ಒಳ್ಳೆಯದಾದರೂ ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು ಎನ್ನುತ್ತಾರೆ ವೈದ್ಯರು. ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಆಗುವ ಅಡ್ಡಪರಿಣಾಗಳೇನು ಎಂಬುದು ಇಲ್ಲಿದೆ.

First published: