ಅಲ್ಯೂಮಿನಿಯಂ ಫಾಯಿಲ್ ಅಥವಾ ಪ್ಲಾಸ್ಟಿಕ್ ಲಂಚ್ ಬಾಕ್ಸ್ ಗಳಲ್ಲಿ ಆಹಾರವನ್ನು ಪ್ಯಾಕ್ ಮಾಡುವ ಬದಲು ಗಾಜಿನ ಪಾತ್ರೆಗಳಲ್ಲಿ ಆಹಾರವನ್ನು ಪ್ಯಾಕ್ ಮಾಡುವುದು ಉತ್ತಮ. ಇದರಿಂದ ಆಹಾರದಲ್ಲಿರುವ ಪೋಷಕಾಂಶಗಳು ಸುರಕ್ಷಿತವಾಗಿರುತ್ತವೆ. ಅಲ್ಯೂಮಿನಿಯಂ ಫಾಯಿಲ್ಗಳ ಬದಲಿಗೆ ಪಿಂಗಾಣಿ ಮತ್ತು ಸೆರಾಮಿಕ್ನಂತಹ ವಸ್ತುಗಳಲ್ಲಿ ಆಹಾರವನ್ನು ಹಾಕಬಹುದು ಮತ್ತು ಅವುಗಳಿಂದ ಯಾವುದೇ ಅಪಾಯವಿಲ್ಲ