Shahi Jeera: ಜೀರಿಗೆ ಗೊತ್ತು, ಆದರೆ ಇದೇನಿದು ಶಾಹಿ ಜೀರಿಗೆ? ಇದರ ಆರೋಗ್ಯಕರ ಗುಣಗಳೇನು?
ಭಾರತೀಯರು ಆಹಾರ ಖಾದ್ಯಗಳ ತಯಾರಿಕೆಗೆ ಹೆಚ್ಚು ಮಸಾಲೆ ಬಳಸುತ್ತಾರೆ. ವಿವಿಧ ರೀತಿಯ ಮಸಾಲೆ ಪದಾರ್ಥಗಳಲ್ಲಿ ಶಾಹಿ ಜೀರಿಗೆ ಅಂದ್ರೆ ಕಪ್ಪು ಜೀರಿಗೆ ಸಹ ಒಂದು. ಇದು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಇದನ್ನು ಆಹಾರದಲ್ಲಿ ಸೇರಿಸುವ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಶಾಹಿ ಜೀರಿಗೆ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ವಿಶೇಷ ಮಸಾಲೆಯಾಗಿದೆ. ಹೊಟ್ಟೆ ಉಬ್ಬರ ಅಥವಾ ಮಲಬದ್ಧತೆಯ ಸಮಸ್ಯೆ ಹೋಗಲಾಡಿಸಲು ಕಪ್ಪು ಜೀರಿಗೆ ಬಳಸಲಾಗುತ್ತದೆ. ಇದು ಸಾಮಾನ್ಯ ಜೀರಿಗೆಗಿಂತ ರುಚಿಯಲ್ಲಿ ಸಿಹಿಯಾಗಿರುತ್ತದೆ. ಅದರ ಬಣ್ಣವು ಸಾಮಾನ್ಯ ಜೀರಿಗೆಗಿಂತ ಗಾಢ ಮತ್ತು ಕಪ್ಪಾಗಿರುತ್ತದೆ.
2/ 8
ಶಾಹಿ ಜೀರಿಗೆಯನ್ನು ಹಲವು ವಿಧಾನಗಳ ಮೂಲಕ ಸೇವಿಸಬಹುದು. ಕಪ್ಪು ಜೀರಿಗೆ ನೀರು ಸೇವಿಸುವುದು. ಇದಕ್ಕಾಗಿ ½ ಟೀಚಮಚ ಕಪ್ಪು ಜೀರಿಗೆ ಬೀಜಗಳನ್ನು ನೇರವಾಗಿ ಒಂದು ಲೋಟ ಬೆಚ್ಚಗಿನ ನೀರಿಗೆ ಹಾಕಿ ಕುಡಿಯಿರಿ. ಇಲ್ಲದಿದ್ದರೆ ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಬೀಜ ತೆಗೆದು ನೀರು ಕುಡಿಯಿರಿ.
3/ 8
ನಿಂಬೆ ಮತ್ತು ಕಪ್ಪು ಜೀರಿಗೆ ಸೇವನೆ ಪರಿಣಾಮಕಾರಿ. ಒಂದು ಬಟ್ಟಲಿಗೆ 1 ಚಮಚ ಕಪ್ಪು ಜೀರಿಗೆ, ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ, ಬಿಸಿಲಲ್ಲಿ ಒಣಗಿಸಿ. ನಂತರ ಬೀಜಗಳನ್ನು ದಿನಕ್ಕೆ ಎರಡು ಬಾರಿ ತಿನ್ನಿರಿ. ಕಪ್ಪು ಜೀರಿಗೆ ಪುಡಿ ಮತ್ತು ನಿಂಬೆ ರಸವನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದು. ಇದು ಹೊಟ್ಟೆಯ ಅಸ್ವಸ್ಥತೆ ಕಡಿಮೆ ಮಾಡುತ್ತದೆ.
4/ 8
ಇನ್ನು ತೂಕ ಇಳಿಕೆಗೆ ಕಪ್ಪು ಜೀರಿಗೆ, ಜೇನುತುಪ್ಪ ಮತ್ತು ನಿಂಬೆ ಸೇವಿಸಿ. ಇದಕ್ಕಾಗಿ ಕೆಲವು ಕಪ್ಪು ಜೀರಿಗೆಯ ಬೀಜಗಳನ್ನು ನುಣ್ಣಗೆ ಪುಡಿಮಾಡಿ. ಒಂದು ಲೋಟ ಬಿಸಿ ನೀರಿಗೆ ಕಪ್ಪು ಜೀರಿಗೆ ಸೇರಿಸಿ. ಅರ್ಧ ನಿಂಬೆ ರಸ ಹಿಂಡಿ, ಒಂದು ಚಮಚ ಜೇನುತುಪ್ಪ ಸೇರಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
5/ 8
ಕಪ್ಪು ಜೀರಿಗೆ ಹಲವು ಆರೋಗ್ಯ ಲಾಭಗಳನ್ನು ತಂದು ಕೊಡುತ್ತದೆ. ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲ. ರಂಜಕ, ಕಬ್ಬಿಣ, ಸತು, ಕ್ಯಾಲ್ಸಿಯಂ, ಫೈಬರ್ ಮತ್ತು ಪೊಟ್ಯಾಸಿಯಮ್ ಹೊಂದಿದೆ.
6/ 8
ಕಪ್ಪು ಜೀರಿಗೆ ಸೇವನೆಯು ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಇದನ್ನು ಜೇನುತುಪ್ಪದೊಂದಿಗೆ ಸಂಯೋಜಿಸಿದರೆ ಇದು ಅರಿವಿನ ಕಾರ್ಯ, ಮಾನಸಿಕ ಪ್ರಕ್ರಿಯೆ ಸುಧಾರಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಕಪ್ಪು ಜೀರಿಗೆಯನ್ನು ಪುದೀನ ಎಲೆ ಜೊತೆ ಬೆರೆಸಿ ಸೇವಿಸಿ. ಆಲ್ಝೈಮರ್ನಂತಹ ನರವೈಜ್ಞಾನಿಕ ಕಾಯಿಲೆ ನಿವಾರಿಸುತ್ತದೆ.
7/ 8
ಕಪ್ಪು ಜೀರಿಗೆ ಬೀಜಗಳ ನಿಯಮಿತ ಸೇವನೆಯು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಫೈಬರ್ ಮತ್ತು ಇತರ ಪೋಷಕಾಂಶಗಳು ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಳ ತಡೆಯುತ್ತದೆ. ಜೀರ್ಣಕಾರಿ ಸಮಸ್ಯೆ ನಿವಾರಿಸುತ್ತದೆ. ಕಪ್ಪು ಜೀರಿಗೆ ಎಣ್ಣೆಯು ಕಿಬ್ಬೊಟ್ಟೆಯ ಸೆಳೆತ, ಗ್ಯಾಸ್ ಮತ್ತು ಉಬ್ಬುವಿಕೆ ತಡೆಯುತ್ತದೆ.
8/ 8
ಶಾಹಿ ಜೀರಾ ಸೇವನೆಯು ಹಸಿವು ಮತ್ತು ಕಡುಬಯಕೆ ನಿಯಂತ್ರಿಸುತ್ತದೆ. ತೂಕ ನಷ್ಟಕ್ಕೆ ಕಪ್ಪು ಜೀರಿಗೆ ನೀರನ್ನು ಕುಡಿಯುವುದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಕಪ್ಪು ಜೀರಿಗೆಯ ಪೋಷಕಾಂಶಗಳು ಚರ್ಮ ಮತ್ತು ಕೂದಲಿನ ಆರೋಗ್ಯ ಚೆನ್ನಾಗಿರಿಸುತ್ತವೆ. ಎಣ್ಣೆಯನ್ನು ನಿಂಬೆ ರಸದ ಜೊತೆ ಬೆರೆಸಿ ಚರ್ಮ ಮತ್ತು ಕೂದಲಿಗೆ ಹಚ್ಚಿರಿ.
First published:
18