ಸೆಕ್ಸ್​​​ಗೂ ಮುನ್ನ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಸೇವಿಸಬೇಡಿ.. ಮೂಡ್ ಹಾಳಾಗುತ್ತೆ!

ಲೈಂಗಿಕತೆಗೂ ನಾವು ಸೇವಿಸುವ ಆಹಾರಕ್ಕೂ ಸಂಬಂಧವಿದೆ. ಕೆಲವೊಂದು ಆಹಾರಗಳು ನಿಮ್ಮ ಆಸೆಗಳಿಗೆ ಕಿಚ್ಚು ಹಚ್ಚಿದರೆ ಕೆಲವೊಂದು ಆಹಾರಗಳು ನಿಮ್ಮ ಮೂಡ್ಗೆ ತಣ್ಣೀರೆರಚುತ್ತವೆ. ಒಮ್ಮೆ ಯೋಚಿಸಿ ನೋಡಿ, ಒಂದೊಳ್ಳೆ ಸಂಜೆ ನಿಮ್ಮ ಸಂಗಾತಿಯೊಂದಿಗೆ ಕಳೆದಿದ್ದೀರ. ರೊಮ್ಯಾಂಟಿಕ್ ಡಿನ್ನರ್ ಬಳಿಕ ಇಬ್ಬರ ಆಸೆಗಳು ಶೃತಿಗೊಳ್ಳುವ ಸಮಯ. ಆದರೆ ಸಡನ್ ಆಗಿ ನಿಮ್ಮ ಮೂಡ್ ಡೈವರ್ಟ್ ಆಗುತ್ತೆ. ಹೊಟ್ಟೆ ತುಂಬಿದಂತೆ, ಆಯಾಸವಾದಂತೆ ಅನಿಸಿ ರೊಮ್ಯಾಂಟಿಕ್ ಕಲ್ಪನೆಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗುತ್ತೆ. ಇದಕ್ಕೆ ಕಾರಣ ನೀವು ಸೇವಿಸಿದ ಆಹಾರ.

First published: