ನೀವು ಈ ರೀತಿ ಮಾಡುತ್ತಿದ್ದರೆ ಲೈಂಗಿಕ ಕ್ರಿಯೆ ವೇಳೆ ಆ ಸಮಸ್ಯೆ ಎದುರಾಗುವುದು ಖಚಿತ!
ಇಂದು ಪ್ರತಿ ವ್ಯಕ್ತಿ ಕೂಡ ಚಿಂತೆಯಲ್ಲಿರುತ್ತಾನೆ. ಅದರಲ್ಲೂ ಪ್ರಮುಖವಾಗಿ ಪುರುಷರು. ಪುರುಷರಲ್ಲಿ ಅನೇಕ ರೀತಿಯ ಲೈಂಗಿಕ ಸಮಸ್ಯೆಗಳು ಇವೆ ಎಂಬುದು ಗೊತ್ತಿರುವ ವಿಚಾರ. ಇಂತಹ ಕೆಲವು ಸಮಸ್ಯೆಗಳು ಸಂಬಂಧದ ಮೇಲೆ ಪರಿಣಾಮ ಬೀರುವುದು ಹೆಚ್ಚು.
ಇಂದು ಪ್ರತಿ ವ್ಯಕ್ತಿ ಕೂಡ ಚಿಂತೆಯಲ್ಲಿರುತ್ತಾನೆ. ಅದರಲ್ಲೂ ಪ್ರಮುಖವಾಗಿ ಪುರುಷರು. ಪುರುಷರಲ್ಲಿ ಅನೇಕ ರೀತಿಯ ಲೈಂಗಿಕ ಸಮಸ್ಯೆಗಳು ಇವೆ ಎಂಬುದು ಗೊತ್ತಿರುವ ವಿಚಾರ. ಇಂತಹ ಕೆಲವು ಸಮಸ್ಯೆಗಳು ಸಂಬಂಧದ ಮೇಲೆ ಪರಿಣಾಮ ಬೀರುವುದು ಹೆಚ್ಚು.
2/ 13
ಸದಾ ಚಿಂತೆಯಲ್ಲೇ ಇರುವ ಅನೇಕ ಪುರುಷರು ತಮ್ಮ ಲೈಂಗಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಆದರೆ, ಅದು ನೇರವಾಗಿ ಅವರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.
3/ 13
ಆರ್ಥಿಕತೆ ಸರಿಯಿಲ್ಲ ಎನ್ನುವ ಚಿಂತೆ ಮನೆಯಲ್ಲಾದರೆ ಬಾಸ್ ಬಳಿ ಉಗಿಸಿಕೊಳ್ಳಬೇಕಲ್ಲ, ಹೆಚ್ಚು ಕೆಲಸ ಮಾಡಬೇಕಲ್ಲ ಎನ್ನುವ ಚಿಂತೆ ಆಫೀಸ್ ನಲ್ಲಿ.
4/ 13
ಹೀಗಾಗಿ, ಚಿಂತೆ ಎನ್ನುವುದು ಎಂದಿಗೂ ಪೂರ್ಣಗೊಳ್ಳುವುದೇ ಇಲ್ಲ. ಆದರೆ, ಸದಾ ಚಿಂತೆಯಲ್ಲಿರುವ ವ್ಯಕ್ತಿ ಸೆಕ್ಸ್ ಲೈಫನಲ್ಲಿ ಖುಷಿ ಹೊಂದುವುದಿಲ್ಲ ಎನ್ನುತ್ತಿದೆ ಹೊಸ ಅಧ್ಯಯನ.
5/ 13
ಹೌದು, ಚಿಂತೆಗೂ ಸೆಕ್ಸ್ ಲೈಫ್ ಗೂ ನೇರ ಸಂಬಂಧ ಇದೆಯಂತೆ. ಹಾಗಾದರೆ ಸದಾ ಚಿಂತೆಯಲ್ಲಿದ್ದರೆ ಏನಾಗುತ್ತೆ? ಅದಕ್ಕೆ ಇಲ್ಲಿದೆ ಉತ್ತರ.
6/ 13
ಕಾಮಾಸಕ್ತಿ ಕಡಿಮೆ ಆಗುತ್ತೆ: ಸದಾ ಚಿಂತೆಯಲ್ಲಿರುವ ವ್ಯಕ್ತಿ ಲೋಕವೇ ತಲೆಯ ಮೇಲೆ ಕೂತಿರುತ್ತಾನೆ. ಆತನಿಗೆ ಸದಾ ಸಮಸ್ಯೆಗಳ ಬಗ್ಗೆಯೇ ಚಿಂತೆ. ಹೀಗಾಗಿ ಆತ ಸೆಕ್ಸ್ ಜೀವನದ ಬಗ್ಗೆಯೂ ಆಸಕ್ತಿ ಕಳೆದುಕೊಂಡು ಬಿಡುತ್ತಾನೆ.
7/ 13
ಸಂಭೋಗದ ಪರಾಕಾಷ್ಠೆ ತಲುಪಲಾರಿರಿ: ಸೆಕ್ಸ್ ಮಾಡುವಾಗ ಪರಾಕಾಷ್ಠೆ ತಲುಪೋದು ತುಂಬಾನೇ ಮುಖ್ಯ. ಆದರೆ, ಚಿಂತೆಯಲ್ಲಿರುವ ವ್ಯಕ್ತಿಗೆ ಸೆಕ್ಸ್ನಿಂದ ಯಾವುದೇ ರೀತಿಯ ತೃಪ್ತಿ ಸಿಗುವುದಿಲ್ಲವಂತೆ.
8/ 13
ನರಗಳು ಬಿಗಿಯಾಗುತ್ತವೆ ಚಿಂತೆಯಲ್ಲಿರುವ ವ್ಯಕ್ತಿಯ ನರಗಳು ಬಿಗಿಯಾಗಿ ಬಿಡುತ್ತವೆ. ಚಿಂತೆಯಲ್ಲಿದ್ದಾಗ ಯೋನಿ ಸ್ನಾಯುಗಳು ಕೂಡ ಬಿಗಿಗೊಳ್ಳುತ್ತವೆ. ಹೀಗಾಗಿ ಸೆಕ್ಸ್ ವೇಳೆ ನಿಮಗೆ ಅತೀವ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.
9/ 13
ಪವರ್ ಪ್ಲೇ ಟೈಮ್ನಲ್ಲೇ ಔಟ್: ಸೆಕ್ಸ್ ಮಾಡುವಾಗಲೂ ನಿಮಗೆ ಚಿಂತೆ ಕಾಡುತ್ತಿರುತ್ತದೆ ಎಂದಿಟ್ಟುಕೊಳ್ಳಿ. ಈ ವೇಳೆ ಸಾಮಾನ್ಯ ಸೆಕ್ಸ್ ವೇಳೆಯೂ ನೀವು ಸುತ್ತಾಗಿಬಿಡುತ್ತೀರಿ. ಒಂದೇ ಮಾತಿನಲ್ಲಿ ಹೇಳಬೇಕಾದರೆ ಪವರ್ ಪ್ಲೇ ಟೈಮ್ನಲ್ಲೇ ನೀವು ಔಟ್ ಆಗುವ ಸಾಧ್ಯತೆ ಹೆಚ್ಚು.
10/ 13
ಹಸ್ತಮೈಥುನವೇ ಉತ್ತಮ ಎನಿಸಿಬಿಡಬಹುದು: ಚಿಂತೆ ಅತಿಯಾದರೆ ನಿಮಗೆ ಸೆಕ್ಸ್ ಕೂಡ ಬೇಡ ಎನಿಸಬಹುದು. ಇಂಥ ಸಮಯದಲ್ಲಿ ಸೆಕ್ಸ್ ಗಿಂತ ಹಸ್ತಮೈಥುನದಿಂದಲೇ ಸಂತುಷ್ಟಿ ಸಿಗುತ್ತಿದೆ ಎನ್ನುವ ಭಾವ ನಿಮ್ಮನ್ನು ಕಾಡಿದರೂ ಅಚ್ಚರಿ ಇಲ್ಲ.
11/ 13
ಡೈವೋರ್ಸ್ ಆಗೋದು ಖಚಿತ: ಗಂಡ-ಹೆಂಡತಿ ಎಂದಮೇಲೆ ಅಲ್ಲಿ ಸೆಕ್ಸ್ ಲೈಫ್ ಕೂಡ ಚೆನ್ನಾಗಿರಬೇಕಾಗುತ್ತದೆ. ಒಂದೊಮ್ಮೆ ಚಿಂತೆ ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರಿದರೆ ನಿಮ್ಮ ಸಂಬಂಧ ಮುರಿದೂ ಬೀಳಬಹುದು.
12/ 13
ಇನ್ನೂ ಖಿನ್ನತೆಯಿಂದ ತೊಂದರೆ ಪಡುತ್ತಿರುವ ಪುರುಷರಲ್ಲಿ ಶೇಖಡ 90ರಷ್ಟು ನಿಮಿರು ದೌರ್ಬಲ್ಯ ಉಂಟಾಗುತ್ತದೆ, ಕೆಲವೊಮ್ಮೆ ಲೈಂಗಿಕ ಬೇಸರದಿಂದಲೂ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳ ಬಹುದು.