Health Tips: ದಯವಿಟ್ಟು ಗಮನಿಸಿ, ಇಂಥಾ ಸಮಸ್ಯೆ ಇದ್ದವರು ಬಿಯರ್ ಕುಡಿಬೇಡಿ!

Health Tips: ಯುವಕರು ಮಾತ್ರವಲ್ಲ ಯುವತಿಯರೂ ಕೂಡ ಬಿಯರ್​ ಸೇವಿಸುತ್ತಾರೆ. ಅಂದಹಾಗೆಯೇ ಬಿಯರ್​ 5-6 ಪ್ರತಿಶತ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ಪ್ರಯೋಜನಕ್ಕಿಂತ ಆರೋಗ್ಯಕ್ಕೆ ಹಾನಿಯೇ ಜಾಸ್ತಿ.

First published: