Hair Care Tips: ಅಲೋವೆರಾದಲ್ಲಿ ಅಡಗಿದೆ ದಪ್ಪ ಕೂದಲಿನ ರಹಸ್ಯ; ಇದು ಹೇರ್ ಫಾಲ್ ತಡೆಯುತ್ತೆ

Hair Care Tips: ಔಷಧೀಯ ಅಂಶಗಳಿಂದ ಸಮೃದ್ಧವಾಗಿರುವ ಅಲೋವೆರಾ ಜೆಲ್ ಅನೇಕ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಸಹಾಯಕರವಾಗಿದೆ. ಅಲೋವೆರಾ ಜೆಲ್ ಕೂದಲಿನ ಬೆಳವಣಿಗೆಗೆ ಅತ್ಯುತ್ತಮ ಔಷಧಿ ಎಂದು ಸಾಬೀತಾಗಿದೆ

First published:

  • 17

    Hair Care Tips: ಅಲೋವೆರಾದಲ್ಲಿ ಅಡಗಿದೆ ದಪ್ಪ ಕೂದಲಿನ ರಹಸ್ಯ; ಇದು ಹೇರ್ ಫಾಲ್ ತಡೆಯುತ್ತೆ

    ಚರ್ಮದ ಆರೈಕೆಗಾಗಿ ಅಲೋವೆರಾ ಜೆಲ್ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಅಲೋವೆರಾವನ್ನು ಕೂದಲಿನ ಆರೈಕೆಗಾಗಿ ಕೂಡ ಬಳಸಲಾಗುತ್ತದೆ. ಅಲೋವೆರಾವನ್ನು ಬಳಸಿ ಕೂದಲಿನ ಉದ್ದವನ್ನು ಹೆಚ್ಚಿಸಿಕೊಳ್ಳಬಹುದು. ಅಲೋವೆರಾವನ್ನು ಕೆಲವು ವಿಧಾನಗಳಲ್ಲಿ ಬಳಸುವುದರಿಂದ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

    MORE
    GALLERIES

  • 27

    Hair Care Tips: ಅಲೋವೆರಾದಲ್ಲಿ ಅಡಗಿದೆ ದಪ್ಪ ಕೂದಲಿನ ರಹಸ್ಯ; ಇದು ಹೇರ್ ಫಾಲ್ ತಡೆಯುತ್ತೆ

    ಔಷಧೀಯ ಅಂಶಗಳಿಂದ ಸಮೃದ್ಧವಾಗಿರುವ ಅಲೋವೆರಾ ಜೆಲ್ ಅನೇಕ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಸಹಾಯಕರವಾಗಿದೆ. ಅಲೋವೆರಾ ಜೆಲ್ ಕೂದಲಿನ ಬೆಳವಣಿಗೆಗೆ ಅತ್ಯುತ್ತಮ ಔಷಧಿ ಎಂದು ಸಾಬೀತಾಗಿದೆ. (Secret of thick hair hidden in aloe vera! It prevents baldness)

    MORE
    GALLERIES

  • 37

    Hair Care Tips: ಅಲೋವೆರಾದಲ್ಲಿ ಅಡಗಿದೆ ದಪ್ಪ ಕೂದಲಿನ ರಹಸ್ಯ; ಇದು ಹೇರ್ ಫಾಲ್ ತಡೆಯುತ್ತೆ

    ಅಲೋವೆರಾವನ್ನು ನೇರವಾಗಿ ಕೂದಲಿಗೆ ಹಚ್ಚುವುದರಿಂದ ಕೂದಲು ವೇಗವಾಗಿ ಉದ್ದ ಬೆಳೆಯುತ್ತದೆ. ಈ ಸಂದರ್ಭದಲ್ಲಿ ತಾಜಾ ಅಲೋ ಎಲೆಯನ್ನು ಮುರಿದು ಮಧ್ಯದಲ್ಲಿ ಕತ್ತರಿಸಬೇಕು. ನಂತರ ಎಲೆಯ ಒಳಭಾಗವನ್ನು ಕೂದಲಿನ ಮೇಲೆ ಉಜ್ಜಿಕೊಳ್ಳಿ. (Secret of thick hair hidden in aloe vera! It prevents baldness)

    MORE
    GALLERIES

  • 47

    Hair Care Tips: ಅಲೋವೆರಾದಲ್ಲಿ ಅಡಗಿದೆ ದಪ್ಪ ಕೂದಲಿನ ರಹಸ್ಯ; ಇದು ಹೇರ್ ಫಾಲ್ ತಡೆಯುತ್ತೆ

    ಕೂದಲು ಉದ್ದ ಮತ್ತು ದಪ್ಪವಾಗಲು ಅಲೋವೆರಾ ಮತ್ತು ಆಮ್ಲಾವನ್ನು ಕೂದಲಿನ ಆರೈಕೆಯಲ್ಲಿಯೂ ಬಳಸಬಹುದು. ಇದಕ್ಕಾಗಿ ಅಲೋವೆರಾ ಜೆಲ್ ಅನ್ನು ಆಮ್ಲಾ ಜ್ಯೂಸ್ಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ, ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. (Secret of thick hair hidden in aloe vera! It prevents baldness)

    MORE
    GALLERIES

  • 57

    Hair Care Tips: ಅಲೋವೆರಾದಲ್ಲಿ ಅಡಗಿದೆ ದಪ್ಪ ಕೂದಲಿನ ರಹಸ್ಯ; ಇದು ಹೇರ್ ಫಾಲ್ ತಡೆಯುತ್ತೆ

    ಅಲೋವೆರಾದ ಬಿಳಿ ತಿರುಳನ್ನು ಬೇರ್ಪಡಿಸಿ ಕೂದಲಿಗೆ ಹಚ್ಚಿಕೊಳ್ಳಬಹುದು.ಅಲೋವೆರಾದಿಂದ ತಯಾರಿಸಿದ ನೈಸರ್ಗಿಕ ಹೇರ್ ಮಾಸ್ಕ್ ಕೂಡ ಕೂದಲಿನ ಬೆಳವಣಿಗೆಗೆ ಸಹಾಯಕರವಾಗಿದೆ. ಇದಕ್ಕಾಗಿ ಅಲೋವೆರಾ ಜೆಲ್ ನಲ್ಲಿ ಜೇನುತುಪ್ಪ, ಮೊಟ್ಟೆಯ ಬಿಳಿಭಾಗ, ಮೆಂತ್ಯ ಕಾಳು ಮತ್ತು ಜೊಜೊಬಾ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು. (Secret of thick hair hidden in aloe vera! It prevents baldness)

    MORE
    GALLERIES

  • 67

    Hair Care Tips: ಅಲೋವೆರಾದಲ್ಲಿ ಅಡಗಿದೆ ದಪ್ಪ ಕೂದಲಿನ ರಹಸ್ಯ; ಇದು ಹೇರ್ ಫಾಲ್ ತಡೆಯುತ್ತೆ

    ಇಷ್ಟವಿದ್ದಲ್ಲಿ ಅಲೋವೆರಾದ ಬಿಳಿ ತಿರುಳನ್ನು ಬೇರ್ಪಡಿಸಿ ಕೂದಲಿಗೆ ಹಚ್ಚಿಕೊಳ್ಳಬಹುದು.ಅಲೋವೆರಾದಿಂದ ತಯಾರಿಸಿದ ನೈಸರ್ಗಿಕ ಹೇರ್ ಮಾಸ್ಕ್ ಕೂಡ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. (Secret of thick hair hidden in aloe vera! It prevents baldness)

    MORE
    GALLERIES

  • 77

    Hair Care Tips: ಅಲೋವೆರಾದಲ್ಲಿ ಅಡಗಿದೆ ದಪ್ಪ ಕೂದಲಿನ ರಹಸ್ಯ; ಇದು ಹೇರ್ ಫಾಲ್ ತಡೆಯುತ್ತೆ

    ಇದಕ್ಕಾಗಿ ಅಲೋವೆರಾ ಜೆಲ್ ನಲ್ಲಿ ಜೇನುತುಪ್ಪ, ಮೊಟ್ಟೆಯ ಬಿಳಿಭಾಗ, ಮೆಂತ್ಯ ಕಾಳು ಮತ್ತು ಜೊಜೊಬಾ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES