Filter Coffee: ಫಿಲ್ಟರ್​ ಕಾಫಿ ರುಚಿ ಹೆಚ್ಚಿಸೋಕೆ ಈ ಸೀಕ್ರೇಟ್​ ವಸ್ತು ಸಾಕಂತೆ

Secret Filter Coffee Ingredients: ಒಂದು ಕಪ್ ಕಾಫಿ! ಬೆಳಗ್ಗೆ ಎದ್ದ ತಕ್ಷಣ ಹಲವರಿಗೆ ಬೇಕಾಗಿರುವುದು ಇದೇ. ಕಾಫಿಯಲ್ಲಿ ಹಲವು ವಿಧಗಳಿವೆ. ನಮ್ಮ ದೇಶದಲ್ಲಿ ಎಸ್ಪ್ರೆಸೊ, ಮೋಚಾ, ಲ್ಯಾಟೆ, ಕ್ಯಾಪುಸಿನೊದಂತಹ ಅಂತರರಾಷ್ಟ್ರೀಯ ಕಾಫಿ ಪ್ರಕಾರಗಳು ಲಭ್ಯವಿದ್ದರೂ, ನಮ್ಮ ಸಾಂಪ್ರದಾಯಿಕ ಫಿಲ್ಟರ್ ಕಾಫಿ ಮುಂದೆ ಎಲ್ಲಾವೂ ಗೌಣ.

First published: