Kitchen Hacks: ಈ ಟ್ರಿಕ್ಸ್ ಫಾಲೋ ಮಾಡಿದ್ರೆ, ನಿಮ್ಮ ಅಡುಗೆ ಪಟಾಪಟ್​ ಅಂತ ಆಗುತ್ತೆ

Cooking Tips: ರುಚಿರುಚಿಯಾದ ಅಡುಗೆ ಮಾಡುವುದು ಒಂದು ಕಲೆ, ಆದರೆ ಅಡುಗೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂಬುದು ಮಹಿಳೆಯರ ದೂರು. ಈ ದೂರುಗಳಿಗೆ ಪರಿಹಾರ ಸಹ ಇದೆ. ತರಕಾರಿಗಳನ್ನು ಕತ್ತರಿಸುವುದರಿಂದ ಹಿಡಿದು ಹಲವಾರು ಕೆಲಸಗಳನ್ನು ಸುಲಭವಾಗಿ ಮಾಡಲು ಕೆಲ ಟಿಪ್ಸ್ ಇದೆ. ಈ ಟಿಪ್ಸ್ಗಳು ನಿಮ್ಮ ಅಡುಗೆಯನ್ನು ಸುಲಭಗೊಳಿಸುತ್ತವೆ. ಹಾಗಾದ್ರೆ ಯಾವುದು ಆ ಟಿಪ್ಸ್ ಗಳು ಎಂಬುದು ಇಲ್ಲಿದೆ.

First published: