ಚಳಿಗಾಲ ಕಳೆದು ಬೇಸಿಗೆ ಬಂದಾಗ ಗಾಳಿಯಲ್ಲಿ ಪರಾಗ ಮತ್ತು ಇತರೆ ಅಲರ್ಜಿ ಸಮಸ್ಯೆ ಹೆಚ್ಚುತ್ತದೆ. ಉಸಿರಾಟದ ಸೋಂಕು. ಹವಾಮಾನ ಬದಲಾವಣೆಯು ಜ್ವರ, ಶೀತ ಮತ್ತು ನ್ಯುಮೋನಿಯಾ, ಉಸಿರಾಟದ ಸೋಂಕು ಹೆಚ್ಚಿಸುತ್ತದೆ. ನಿರ್ಜಲೀಕರಣ ಸಮಸ್ಯೆ. ಇದು ಬಿಸಿಶಾಖ ಮತ್ತು ಬೆವರುವಿಕೆ ಮತ್ತು ದೇಹದ ದ್ರವ ನಷ್ಟದಿಂದಾಗಿ ಆಗುತ್ತದೆ. ಇದು ಆಯಾಸ, ತಲೆನೋವು ಮತ್ತು ತಲೆತಿರುಗುವಿಕೆ ಉಂಟಾಗುತ್ತದೆ.