Health Tips: ಸೀಸನ್‌ಗೆ ತಕ್ಕಂತೆ ಬದಲಾಗುತ್ತಾ ಮನುಷ್ಯರ ಬಿಹೇವಿಯರ್? ಅದ್ರಲ್ಲೂ ಮಹಿಳೆಯರ ಮೂಡ್ ಹೆಚ್ಚು ಚೇಂಜ್ ಆಗುತ್ತಾ?

ಕೆಲವರು ಹೆಚ್ಚು ನಿದ್ರೆ ಮಾಡಿದರೆ ಇನ್ನು ಕೆಲವರು ಕಡಿಮೆ ನಿದ್ರೆ ಮಾಡುತ್ತಾರೆ. ಪರ್ಸೆಂಟೇಜ್ ಡಿಪ್ರೆಶನ್ ಜಾಸ್ತಿಯಾದರೆ ಆತ್ಮಹತ್ಯೆಯ ಯೋಚನೆಯೂ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ.

First published:

  • 18

    Health Tips: ಸೀಸನ್‌ಗೆ ತಕ್ಕಂತೆ ಬದಲಾಗುತ್ತಾ ಮನುಷ್ಯರ ಬಿಹೇವಿಯರ್? ಅದ್ರಲ್ಲೂ ಮಹಿಳೆಯರ ಮೂಡ್ ಹೆಚ್ಚು ಚೇಂಜ್ ಆಗುತ್ತಾ?

    ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (SAD) ಚಳಿಗಾಲದಲ್ಲಿ ಪ್ರಾರಂಭವಾಗಿ ಬೇಸಿಗೆ ಕಾಲದ ಪ್ರಾರಂಭದಲ್ಲಿ ತಾನಾಗಿಯೇ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಬೇಸಿಗೆ ಕಾಲದಲ್ಲಿ ಪ್ರಾರಂಭವಾಗಿ ಮಳೆಗಾಲದಲ್ಲಿ ಕಡಿಮೆಯಾಗುತ್ತದೆ. (Image credit Pixabay)

    MORE
    GALLERIES

  • 28

    Health Tips: ಸೀಸನ್‌ಗೆ ತಕ್ಕಂತೆ ಬದಲಾಗುತ್ತಾ ಮನುಷ್ಯರ ಬಿಹೇವಿಯರ್? ಅದ್ರಲ್ಲೂ ಮಹಿಳೆಯರ ಮೂಡ್ ಹೆಚ್ಚು ಚೇಂಜ್ ಆಗುತ್ತಾ?

    ಮಹಿಳೆಯರು ಈ SAD ನಿಂದ ಬಳಲುವ ಸಾಧ್ಯತೆ ಹೆಚ್ಚು. ಖಿನ್ನತೆ, ನೋವು, ಅಳು, ಏಕಾಗ್ರತೆಯ ಕೊರತೆ ಮತ್ತು ಆಲಸ್ಯ ಇದರಲ್ಲಿ ಕಂಡುಬರುವ ಲಕ್ಷಣಗಳು. (Image credit Pixabay)

    MORE
    GALLERIES

  • 38

    Health Tips: ಸೀಸನ್‌ಗೆ ತಕ್ಕಂತೆ ಬದಲಾಗುತ್ತಾ ಮನುಷ್ಯರ ಬಿಹೇವಿಯರ್? ಅದ್ರಲ್ಲೂ ಮಹಿಳೆಯರ ಮೂಡ್ ಹೆಚ್ಚು ಚೇಂಜ್ ಆಗುತ್ತಾ?

    ಕೆಲವರು ಹೆಚ್ಚು ನಿದ್ರೆ ಮಾಡಿದರೆ ಇನ್ನು ಕೆಲವರು ಕಡಿಮೆ ನಿದ್ರೆ ಮಾಡುತ್ತಾರೆ. ಪರ್ಸೆಂಟೇಜ್ ಡಿಪ್ರೆಶನ್ ಜಾಸ್ತಿಯಾದರೆ ಆತ್ಮಹತ್ಯೆಯ ಯೋಚನೆಯೂ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. (Image credit Pixabay)

    MORE
    GALLERIES

  • 48

    Health Tips: ಸೀಸನ್‌ಗೆ ತಕ್ಕಂತೆ ಬದಲಾಗುತ್ತಾ ಮನುಷ್ಯರ ಬಿಹೇವಿಯರ್? ಅದ್ರಲ್ಲೂ ಮಹಿಳೆಯರ ಮೂಡ್ ಹೆಚ್ಚು ಚೇಂಜ್ ಆಗುತ್ತಾ?

    ಸೀಸನ್ ಬದಲಾದಂತೆ ನಮ್ಮ ಮಲಗುವ ಮತ್ತು ತಿನ್ನುವ ಸಮಯವೂ ಬದಲಾಗುತ್ತದೆ. ಉದಾಹರಣೆ ಚಳಿಗಾಲದಲ್ಲಿ ಮುಂಜಾನೆ ಬೇಗ ಏಳುವುದು ಕಷ್ಟ. ಆದರೆ ಸಮ್ಮರ್ ಸೀಸನ್ನಲ್ಲಿ ಅಂಥಹ ಪರಿಸ್ಥಿತಿ ಇರುವುದಿಲ್ಲ. ಅಲ್ಲಿಯವರೆಗೂ ದೇಹ ಅಡ್ಜಸ್ಟ್ ಮಾಡಿಕೊಂಡಿದ್ದ ಟೈಮಿಂಗ್ಸ್ ಥಟ್ಟನೆ ಬದಲಾಗುತ್ತದೆ. (Image credit Pixabay)

    MORE
    GALLERIES

  • 58

    Health Tips: ಸೀಸನ್‌ಗೆ ತಕ್ಕಂತೆ ಬದಲಾಗುತ್ತಾ ಮನುಷ್ಯರ ಬಿಹೇವಿಯರ್? ಅದ್ರಲ್ಲೂ ಮಹಿಳೆಯರ ಮೂಡ್ ಹೆಚ್ಚು ಚೇಂಜ್ ಆಗುತ್ತಾ?

    ಬೈಪೋಲಾರ್ ಡಿಸಾರ್ಡರ್ ಇರುವವರು ಅಥವಾ ಈಗಾಗಲೇ ಖಿನ್ನತೆಗೆ ಒಳಗಾಗಿರುವವರು ಈ ಅಸ್ವಸ್ಥತೆಯಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. (Image credit Pixabay)

    MORE
    GALLERIES

  • 68

    Health Tips: ಸೀಸನ್‌ಗೆ ತಕ್ಕಂತೆ ಬದಲಾಗುತ್ತಾ ಮನುಷ್ಯರ ಬಿಹೇವಿಯರ್? ಅದ್ರಲ್ಲೂ ಮಹಿಳೆಯರ ಮೂಡ್ ಹೆಚ್ಚು ಚೇಂಜ್ ಆಗುತ್ತಾ?

    ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ವ್ಯಾಯಾಮ ಮಾಡಿ, ಎಲ್ಲರನ್ನು ನಿತ್ಯ ಭೇಟಿ ಮಾಡಿದರೆ, ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. (Image credit Pixabay)

    MORE
    GALLERIES

  • 78

    Health Tips: ಸೀಸನ್‌ಗೆ ತಕ್ಕಂತೆ ಬದಲಾಗುತ್ತಾ ಮನುಷ್ಯರ ಬಿಹೇವಿಯರ್? ಅದ್ರಲ್ಲೂ ಮಹಿಳೆಯರ ಮೂಡ್ ಹೆಚ್ಚು ಚೇಂಜ್ ಆಗುತ್ತಾ?

    ಸಮಸ್ಯೆ ತೀವ್ರವಾಗಿದ್ದರೆ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. (Image credit Pixabay)

    MORE
    GALLERIES

  • 88

    Health Tips: ಸೀಸನ್‌ಗೆ ತಕ್ಕಂತೆ ಬದಲಾಗುತ್ತಾ ಮನುಷ್ಯರ ಬಿಹೇವಿಯರ್? ಅದ್ರಲ್ಲೂ ಮಹಿಳೆಯರ ಮೂಡ್ ಹೆಚ್ಚು ಚೇಂಜ್ ಆಗುತ್ತಾ?

    ಚಿಕಿತ್ಸೆ ಅಗತ್ಯವೆಂದು ಭಾವಿಸಿದರೆ, ಈ ಸಮಸ್ಯೆಯನ್ನು ಬೆಳಕಿನ ಚಿಕಿತ್ಸೆ, ಮಾನಸಿಕ ಚಿಕಿತ್ಸೆ ಅಥವಾ ಸಮಾಲೋಚನೆ ಮತ್ತು ಔಷಧಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಸೈಕೋಥೆರಪಿಯು ಹೆಚ್ಚು ಮಾತನಾಡುವುದು, ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸುವುದು, ಸರಿಯಾದ ರೀತಿಯಲ್ಲಿ ಮಲಗುವುದು ಮತ್ತು ದೈಹಿಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. (Image credit Pixabay)

    MORE
    GALLERIES