Saree Tips: ಹಬ್ಬಕ್ಕೆ ನಟಿ ರೇಖಾ ರೀತಿ ಚೆಂದವಾಗಿ ನೀವೂ ರೆಡಿ ಆಗ್ಬೋದು, ಇಲ್ಲಿದೆ ಟಿಪ್ಸ್

Bollywood Actress Rekha Saree Style: ಬಾಲಿವುಡ್​ ನಟಿ ರೇಖಾ ಎಂದರೆ ಈಗಲೂ ಅಭಿಮಾನಿಗಳ ಆರಾಧ್ಯ ದೈವ. ಚಿರಯುವತಿ ಎಂದರೆ ತಪ್ಪಾಗಲ್ಲ. ಬಾಲಿವುಡ್​ನಲ್ಲಿ ಸೀರೆಗೆ ಇವರು ಅಂಬಾಸಿಡರ್ ಎನ್ನಬಹುದು. ಯಾವುದೇ ಕಾರ್ಯಕ್ರಮವಿರಲಿ ಸುಂದರವಾಗಿ ಸೀರೆಯಲ್ಲಿ ಮಿಂಚುತ್ತಾರೆ. ನೀವು ಸಹ ಹಬ್ಬಕ್ಕೆ ಅವರ ರೀತಿ ರೆಡಿಯಾಗಲು ಕೆಲ ಟಿಪ್ಸ್ ಇಲ್ಲಿದೆ.

First published: