Fashion Tips: ಅಬ್ಬಬ್ಬಾ, ಸೀರೆಯನ್ನು ಕೂಡ ಎಷ್ಟು ಡಿಫರೆಂಟ್​ ಆಗಿ ಉಡಬಹುದು ನೋಡಿ

Saree Styling Ideas: ಸೀರೆಯ ಸ್ಟೈಲಿಶ್ ಲುಕ್‌ ಬೇರೆ ಯಾವುದಕ್ಕೂ ಸರಿಸಾಟಿಯಾಗುವುದಿಲ್ಲ ಎಂದು ಅನೇಕ ಫ್ಯಾಷನ್ ಡಿಸೈನರ್‌ಗಳು ಹೇಳಿದ್ದಾರೆ. ಈ ಸೀರೆ ನೀಡುವ ನೋಟವೇ ಒಂದು ವಿಭಿನ್ನ ಹಾಗೂ ಆಕರ್ಷಕ. ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ಶೈಲಿಯ ಸೀರೆಗಳು ಬಂದಿದೆ. ಹಾಗೆಯೇ, ಸೀರೆಗಳನ್ನು ಡಿಫರೆಂಟ್​ ಆಗಿ ಉಡುವುದು ಹೇಗೆ ಎಂಬುದು ಇಲ್ಲಿದೆ.

First published: