Sakshi Dhoni Traditional Look: ಧೋನಿ ಪತ್ನಿ, ಸಾಕ್ಷಿಯಂತೆ ನೀವೂ ರೆಡಿಯಾಗ್ಬೇಕಾ? ಇಲ್ಲಿದೆ ಟಿಪ್ಸ್​

Sakshi Dhoni Stylish Look: ಸಾಕ್ಷಿ ಧೋನಿ, ಈ ಹೆಸರು ಬಹಳ ಚಿರಪರಿಚಿತ. ಭಾರತದ ಕೂಲ್ ಕ್ಯಾಪ್ಟನ್​​ ಎಂದು ಹೆಸರು ಪಡೆದ ಮಹೇಂದ್ರ ಸಿಂಗ್ ಧೋನಿಯ ಹೆಂಡತಿ. ಕೇವಲ ಫೇಮಸ್ ಕ್ರಿಕೆಟಿಗನ ಹೆಂಡತಿಯಾಗಿ ಮಾತ್ರವಲ್ಲದೇ, ತಮ್ಮ ಲುಕ್ ಮೂಲಕ ಸಹ ಅವರು ಹೆಸರು ಪಡೆದಿದ್ದಾರೆ. ಸಾಕ್ಷಿ ಧೋನಿಯ ಕೆಲ ಟ್ರೆಡಿಷನಲ್​ ಡ್ರೆಸ್​ಗಳ ಲುಕ್ ಇಲ್ಲಿದ್ದು, ನೀವೂ ಟ್ರೈ ಮಾಡಬಹುದು.

First published: