ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​

Royal Enfield Meteor 350: ಮೆಟೊರ್ 350ಬೈಕ್ ಥಂಡರ್​ಬರ್ಡ್​  ಬೈಕ್​ಗೆ ಬದಲಾಗಿ ಉತ್ಪಾದನೆ ಮಾಡಿದೆ. ಮೆಟೊರ್ 350 ಬೈಕ್​ ಬಿಡುಗಡೆಗೊಂಡ ನಂತರ ಥಂಡರ್ ಬರ್ಡ್​​ ಬೈಕ್ ಉತ್ಪಾದನೆ ಸ್ಥಗಿತಗೊಳ್ಳಲಿದೆ.

First published:

  • 18

    ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​

    ರಾಯಲ್ ಎನ್​ಫೀಲ್ಡ್​ ರೆಟ್ರೋ ಸ್ಟೈಲಿನ ಮೆಟೊರ್ 350 ಬೈಕ್ ಅನ್ನು ಸಿದ್ಧಪಡಿಸಿದ್ದು. ಸದ್ಯದಲ್ಲೇ ನೂತನ ಬೈಕ್ ಅನ್ನು ಬಿಡುಗಡೆ ಮಾಡುವುದಾಗಿ ಕಂಪೆನಿ ತಿಳಿಸಿದೆ.

    MORE
    GALLERIES

  • 28

    ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​

    ರಾಯಲ್ ಎನ್​ಫೀಲ್ಡ್​​ ಕಂಪೆನಿ 2020ರ ಆರಂಭದಲ್ಲಿ ರೆಟ್ರೋ ಸ್ಟೈಲ್ ಬೈಕ್ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಮತ್ತು ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿತ್ತು.

    MORE
    GALLERIES

  • 38

    ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​

    ಆದರೀಗ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವ ಕೊರೋನಾದಿಂದಾಗಿ ತಡವಾಗಿ ಬೈಕ್ ಲಾಂಚ್ ಮಾಡಲಿದೆ.

    MORE
    GALLERIES

  • 48

    ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​

    ಮೆಟೊರ್  350ಬೈಕ್ ಥಂಡರ್​ಬರ್ಡ್​  ಬೈಕ್​ಗೆ ಬದಲಾಗಿ ಉತ್ಪಾದನೆ ಮಾಡಿದೆ. ಮೆಟೊರ್ 350 ಬೈಕ್​ ಬಿಡುಗಡೆಗೊಂಡ ನಂತರ ಥಂಡರ್ ಬರ್ಡ್​​ ಬೈಕ್ ಉತ್ಪಾದನೆ ಸ್ಥಗಿತಗೊಳ್ಳಲಿದೆ.

    MORE
    GALLERIES

  • 58

    ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​

    ಸದ್ಯ ರಾಯಲ್ ಎನ್​ಫೀಲ್ಡ್​​ ಬೈಕ್ ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಬಿಡುಗಡೆಗಾಗಿ ಕಾಯುತ್ತಿದೆ. ಈ ಬೈಕ್ 346 ಸಿಸಿ ಎಂಜಿನ್ ಹೊಂದಿದೆ.

    MORE
    GALLERIES

  • 68

    ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​

    ಈಗಾಗಲೇ ಮೆಟೊರ್ ಬೈಕ್ ಜಾಹೀರಾತು ಶೂಟಿಂಗ್ ಅನ್ನು ಮುಗಿಸಿದೆ. ಸದ್ಯ ಹಲದಿ ಬಣ್ಣದ ಮೆಟೊರ್ ಬೈಕಿನ ಫೋಟೋಗಳು ಎಲ್ಲ ಕಡೆ ಹರಿದಾಡುತ್ತಿದೆ.

    MORE
    GALLERIES

  • 78

    ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​

    ರಾಯಲ್ ಮೆಟೊರ್ 350 ಬೈಕ್ ಬಿಎಸ್6 ಎಂಜಿನ್ ಜೊತೆಗೆ 346 cc ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ.

    MORE
    GALLERIES

  • 88

    ರಾಯಲ್​ ಎನ್​ಫೀಲ್ಡ್​​ ಪ್ರಿಯರೇ..! ಬಿಡುಗಡೆಗೆ ಸಿದ್ಧವಾಗಿದೆ ಹೊಸ ಮೆಟೊರ್​ 350 ಬೈಕ್​

    5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್​ಮಿಶನ್ ಹೊಂದಿದ್ದು, 19.8 bhp ಪವರ್ ಹಾಗೂ 28 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

    MORE
    GALLERIES