Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

ನೀವು ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಏನು ಮಾಡ್ತೀರಾ? ಎಸೆಯುತ್ತೀರಾ? ಇನ್ನು ಮುಂದೆ ಈ ತಪ್ಪು ಕೆಲಸ ಮಾಡಬೇಡಿ. ಈ ಸಿಂಪಲ್​ ಟಿಪ್ಸ್​ಗಳನ್ನು ಫಾಲೋ ಮಾಡಿ.

First published:

  • 19

    Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

    ಅನ್ನ ಮಾಡುವ ಮೊದಲು ಅಕ್ಕಿಯನ್ನು ಚೆನ್ನಾಗಿ ವಾಶ್​ ಮಾಡುತ್ತೇವೆ ಅಲ್ವಾ? ಮತ್ತೆ ಕುಕ್ಕರ್​ನಲ್ಲಿ ಅಕ್ಕಿ ಹಾಕಿ ಅದಕ್ಕೆ ತಕ್ಕಷ್ಟು ನೀರು ಹಾಕಿ ಬೇಯಿಸುತ್ತೀರಿ. ಮತ್ತೆ ಆ ನೀರನ್ನು ಚೆಲ್ಲುತ್ತೇವೆ. ಯಾಕೆಂದ್ರೆ ಅದು ವೇಸ್ಟ್​ ಅಂತ, ಆದರೆ ಇದರಿಂದ ಏನೆಲ್ಲಾ ಪ್ರಯೋಜನಗಳು ಇವೆ ಅಂತ ನಿಮಗೆ ಗೊತ್ತಾ?

    MORE
    GALLERIES

  • 29

    Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

    ಅಕ್ಕಿ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ನೀರಿನಿಂದ ನಮ್ಮ ಸೌಂದರ್ಯ ವೃದ್ಧಿಸುತ್ತದೆ. ಹೇಗೆ ಅಂತ ಕೇಳ್ತೀರಾ? ಈ ಲೇಖನವನ್ನು ಸಂಪೂರ್ಣವಾಗಿ ಓದಿ.

    MORE
    GALLERIES

  • 39

    Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

    1 ಬೌಲ್ ಅಕ್ಕಿಯನ್ನು ತೆಗೆದುಕೊಂಡು ಒಮ್ಮೆ ವಾಶ್​ ಮಾಡಿ. ಈಗ ಅದರಲ್ಲಿ 60- 80 ಮಿಲಿ ನೀರನ್ನು ಸೇರಿಸಿ ಪಾತ್ರೆಯಲ್ಲಿ 2 – 6 ಗಂಟೆಗಳ ಕಾಲ ಮುಚ್ಚಿಡಬೇಕು. ನಂತರ 2 – 3 ನಿಮಿಷಗಳ ಕಾಲ ನೀರಿನಲ್ಲಿ ಅಕ್ಕಿಯನ್ನು ಬೇರೆ ಮಾಡಿ ಇಡಿ. ಇದನ್ನು ಬಳಸಬಾರದು. ಈ ಪಾನೀಯವನ್ನು ನೀವು ಪ್ರತಿನಿತ್ಯ ಯೂಸ್​ ಮಾಡಬಹುದು.

    MORE
    GALLERIES

  • 49

    Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

    ಅಕ್ಕಿ ನೀರು ಮಕ್ಕಳ ಆರೋಗ್ಯಕ್ಕೆ ತುಂಬಾ ಉಳಿತು. ಇದಕ್ಕಾಗಿ ಅಕ್ಕಿ ನೀರಿನಲ್ಲಿ ತುಪ್ಪ ಮತ್ತು ಉಪ್ಪನ್ನು ಮಿಶ್ರಣ ಮಾಡಬೇಕು. ನಂತರ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ ಮಕ್ಕಳಿಗೆ ತಿನ್ನಿಸಿ. ಕೆಂಪು ಅಕ್ಕಿ ಉತ್ತಮವಾಗಿದೆ. ಒಂದು ವರ್ಷದ ಅಕ್ಕಿ ತುಂಬಾ ಒಳ್ಳೆಯದು. ಬಿಳಿ ಅಕ್ಕಿಗೆ ತೊಂದರೆ ಇಲ್ಲ.

    MORE
    GALLERIES

  • 59

    Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

    ಗಂಜಿ ಎಂದು ಕರೆಯಲ್ಪಡುವ ಅಕ್ಕಿನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಅತಿಸಾರ ಮತ್ತು ಫುಡ್​ ಪಾಯ್ಸನ್​​ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅನ್ನದ ನೀರಿನಲ್ಲಿ ಖನಿಜಾಂಶಗಳು ಮತ್ತು ಪ್ರೋಬಯಾಟಿಕ್​ಗಳು ಇದ್ದು ಇವು ಆರೋಗ್ಯಕ್ಕೆ ಉತ್ತಮ.

    MORE
    GALLERIES

  • 69

    Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

    ಇದರಲ್ಲಿ ಅನೇಕ ಅಗತ್ಯ ಪೋಷಕಾಂಶಗಳು ಹಾಗೆಯೇ ಖನಿಜಗಳು ಇರುತ್ತವೆ. ಇದು ದೇಹದಲ್ಲಿನ ಎಲೆಕ್ಟ್ರೋಲೈಟ್ ಅನ್ನು ಸಮತೋಲನಗೊಳಿಸಲು ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ. ಇದರೊಂದಿಗೆ ದೇಹದಲ್ಲಿ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

    MORE
    GALLERIES

  • 79

    Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

    ಬಟ್ಟೆಯ ಮೇಲಿನ ಮೊಂಡುತನದ ಕಲೆಗಳು ಮತ್ತು ಕಲೆಗಳನ್ನು ಸ್ವಚ್ಛಗೊಳಿಸಲು ನೀವು ಅಕ್ಕಿ ನೀರನ್ನು ಬಳಸಬಹುದು. ಅದರಲ್ಲೂ ಹತ್ತಿ ಬಟ್ಟೆಗಳಿಗೆ ಇದು ಹೆಚ್ಚು ಪ್ರಯೋಜನಕಾರಿ. ನೀವು ಅಕ್ಕಿ ನೀರಿನಿಂದ ಮೇಲ್ಮೈಯನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ, ಅಕ್ಕಿ ನೀರಿನಲ್ಲಿ ಅಡಿಗೆ ಸೋಡಾ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಇದರೊಂದಿಗೆ ನೀವು ಗಾಜನ್ನು ಸಹ ಸ್ವಚ್ಛಗೊಳಿಸಬಹುದು.

    MORE
    GALLERIES

  • 89

    Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

    ಅಕ್ಕಿ ನೀರಿನಲ್ಲಿ ಉಪ್ಪು, ತುಪ್ಪ, ಕರಿಮೆಣಸು ಬೆರೆಸಿ ಸೇವಿಸಬಹುದು. ನೀವು ಕರಿಗಳಿಗೆ ಅಕ್ಕಿ ನೀರನ್ನು ಬಳಸಬಹುದು. ಇದಕ್ಕೆ ಚಿಕನ್ ಮತ್ತು ಪನ್ನೀರು ಕರಿಯಲ್ಲಿ ಅಕ್ಕಿ ನೀರನ್ನು ಬಳಸಬಹುದು. ಹಾಗೆಯೇ, ಅಕ್ಕಿ ನೀರು ಚರ್ಮಕ್ಕೆ ಕೂಡ ಪ್ರಯೋಜನಕಾರಿಯಾಗಿದೆ.

    MORE
    GALLERIES

  • 99

    Rice Water: ಅಕ್ಕಿಯನ್ನು ತೊಳೆದ ನಂತರ ಆ ನೀರನ್ನು ಚೆಲ್ಲಬೇಡಿ, ಇದರಿಂದ ನೂರಾರು ಪ್ರಯೋಜನಗಳಿವೆ!

    ನೋಡಿ, ಒಂದು ಅಕ್ಕಿಯ ನೀರಿನಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ. ಇನ್ನು ಮುಂದೆ ಅಕ್ಕಿಯನ್ನು ತೊಳೆದ ನಂತರ ಯಾವುದೇ ಕಾರಣಕ್ಕೂ ಆ ನೀರನ್ನು ಚೆಲ್ಲಬೇಡಿ. ಈ ಟಿಪ್ಸ್​ಗಳನದನು ಫಾಲೋ ಮಾಡಿ ಸಾಕು.

    MORE
    GALLERIES