ಹಿಂದೆ ಇದ್ದ ನಿಮ್ಮ ಮಾಜಿ ಪ್ರೇಮಿ ನಿಮ್ಮ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾರಾ? ನಿಮ್ಮ ಸಂಗಾತಿ ಅವರ ನಿರ್ಧಾರಗಳನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ರಾ? ಈ ಕಾರಣಕ್ಕೆ ದೂರವಾಗಿ ಈಗ ಮತ್ತೆ ನಿಮ್ಮ ಮಾಜಿ ಪ್ರೇಮಿಯ ಹತ್ತಿರ ಹಿಂತಿರುಗಲು ಕಾರಣಗಳನ್ನು ಹುಡುಕಬೇಡಿ. ಸಂಬಂಧದಲ್ಲಿ ರಾಜಿ, ಸಹನೆ, ತಾಳ್ಮೆ ಬಹಳ ಮುಖ್ಯ. ಯಾರು ಯಾರ ಮೇಲೂ ಹಿಡಿತ ಸಾಧಿಸಲು ಸಾಧ್ಯವಿಲ್ಲ.