Pregnancy Care: ಗರ್ಭಿಣಿಯರು ಅತಿಯಾಗಿ ಮಲಗೋದು ಡೇಂಜರ್; ಎಷ್ಟು ಗಂಟೆ ನಿದ್ದೆ ಮಾಡುವುದು ಉತ್ತಮ?

ಗರ್ಭಿಣಿ (Pregnancy) ಮಹಿಳೆಯರಿಗೆ ನಿದ್ದೆ ಅತಿ ಮುಖ್ಯವಾಗಿದೆ. ಹಾಗೇ ವಿಶ್ರಾಂತಿ (Rest) ತೆಗೆದುಕೊಳ್ಳಬೇಕು ಎಂದು ಹೆಚ್ಚು ಸಮಯ ಮಲಗೇ ಇರೋದು ಕೂಡ ಅಪಾಯಕಾರಿಯಾಗಿದೆ. ಗರ್ಭಿಣಿ ಮಹಿಳೆಯು ನಿದ್ರೆಯ ಸಮಯದಲ್ಲಿ ಗೊರಕೆ ಹೊಡೆಯುತ್ತಿದ್ದರೆ, ರಾತ್ರಿಯಿಡೀ ಮಲಗಿದ ನಂತರ ದಣಿದಿದ್ರೆ ಹಾಗೂ ಉಸಿರುಕಟ್ಟುವಿಕೆಯ ಅನುಭವಾದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು

First published: