Healthy Snacks: ಈ 5 ರೀತಿಯ ತಿಂಡಿಗಳನ್ನು ತಿಂದರೆ ಬೇಗನೇ ಸಣ್ಣಗಾಗಬಹುದು

Healthy Snacks: ದೇಹದ ತೂಕ ಕಡಿಮೆ ಮಾಡಬೇಕು ಎಂದು ಜನ ಹಲವು ರೀತಿ-ನೀತಿಗಳನ್ನು ಅನುಸರಿಸುತ್ತಾರೆ. ಮುಖ್ಯವಾಗಿ ಹೆಲ್ದಿ ಡಯೆಟ್ ಮೊರೆ ಹೋಗುತ್ತಾರೆ. ಬೆಳಗ್ಗೆ-ಮಧ್ಯಾಹ್ನ-ರಾತ್ರಿ ಆರೋಗ್ಯಕರ ಆಹಾರಗಳನ್ನು ತಿನ್ನುತ್ತಾರೆ. ಆದರೆ ಸಂಜೆ ವೇಳೆ ಕುರುಕಲು ತಿಂಡಿ ತಿನ್ನಲೇಬೇಕು ಎನಿಸಿಬಿಡುತ್ತೆ.

First published:

  • 17

    Healthy Snacks: ಈ 5 ರೀತಿಯ ತಿಂಡಿಗಳನ್ನು ತಿಂದರೆ ಬೇಗನೇ ಸಣ್ಣಗಾಗಬಹುದು

    ದಿನವಿಡೀ ಡಯೆಟ್ ಮಾಡಿದವರು ಒಮ್ಮೆ ಜಂಕ್ ಫುಕ್ ತಿಂದ್ರು ಮುಗಿತು, ಕ್ಯಾಲರಿ ಲೆಕ್ಕ ತಪ್ಪೋದು ಗ್ಯಾರೆಂಟಿ. ಹಾಗಾದರೆ ಸ್ನಾಕ್ಸ್ ಗೆ ಏನನ್ನು ತಿನ್ನುವುದು ಬೆಸ್ಟ್? (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Healthy Snacks: ಈ 5 ರೀತಿಯ ತಿಂಡಿಗಳನ್ನು ತಿಂದರೆ ಬೇಗನೇ ಸಣ್ಣಗಾಗಬಹುದು

    ನೀವು ಕೆಲವು ಆರೋಗ್ಯಕರ ತಿಂಡಿಗಳನ್ನು ತಿನ್ನುವ ಮೂಲಕ ಜಂಕ್ ಫುಡ್ ಗಳನ್ನು ದೂರ ಇಡಬಹುದು. ಆ ರೀತಿಯ 5 ತಿಂಡಿಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ರುಚಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಇವು ತುಂಬಾ ಪ್ರಯೋಜನಕಾರಿಯಾಗಿದೆ.

    MORE
    GALLERIES

  • 37

    Healthy Snacks: ಈ 5 ರೀತಿಯ ತಿಂಡಿಗಳನ್ನು ತಿಂದರೆ ಬೇಗನೇ ಸಣ್ಣಗಾಗಬಹುದು

    ಹುರಿದ ಮಖಾನ: ಮಖಾನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಖಾನವನ್ನು ದೇಸಿ ತುಪ್ಪದಲ್ಲಿ ಹುರಿದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ.

    MORE
    GALLERIES

  • 47

    Healthy Snacks: ಈ 5 ರೀತಿಯ ತಿಂಡಿಗಳನ್ನು ತಿಂದರೆ ಬೇಗನೇ ಸಣ್ಣಗಾಗಬಹುದು

    ಬೇಯಿಸಿದ ಕಡಲೆಕಾಯಿ: ಹಸಿವಾದಾಗ ನೀವು ಬೇಯಿಸಿದ ಕಡಲೆಕಾಯಿಯನ್ನು ತಿನ್ನಬಹುದು. ಚಳಿಗಾಲದಲ್ಲಿ ಬೇಯಿಸಿದ ಕಡಲೆಕಾಯಿಯನ್ನು ಬೆಲ್ಲದೊಂದಿಗೆ ತಿಂದರೆ ತುಂಬಾ ಪ್ರಯೋಜನಕಾರಿ.

    MORE
    GALLERIES

  • 57

    Healthy Snacks: ಈ 5 ರೀತಿಯ ತಿಂಡಿಗಳನ್ನು ತಿಂದರೆ ಬೇಗನೇ ಸಣ್ಣಗಾಗಬಹುದು

    ಹುರಿದ ಕಡ್ಲೆಕಾಳು: ಹಸಿವಾದಾಗಲೆಲ್ಲಾ ಹುರಿದ ಕಡ್ಲೆಕಾಳು ತಿನ್ನಬಹುದು. ರುಚಿಯಿಂದ ಕೂಡಿರುವುದರ ಹೊರತಾಗಿ, ಇದು ದೇಹಕ್ಕೆ ಆರೋಗ್ಯಕಾರಿ ತಿಂಡಿಯಾಗಿದೆ.

    MORE
    GALLERIES

  • 67

    Healthy Snacks: ಈ 5 ರೀತಿಯ ತಿಂಡಿಗಳನ್ನು ತಿಂದರೆ ಬೇಗನೇ ಸಣ್ಣಗಾಗಬಹುದು

    ಫ್ರೂಟ್ಸ್ ಚಾಟ್: ನೀವು ಜಂಕ್ ಫುಡ್ ನಿಂದ ದೂರವಿದ್ದರೆ, ಏನನ್ನಾದರೂ ತಿನ್ನುವ ಬಯಕೆಯನ್ನು ಹೊಂದಿದ್ದರೆ, ಹಣ್ಣುಗಳು ಉತ್ತಮ ಆಯ್ಕೆಯಾಗಿದೆ. ನೀವು ರುಚಿಕರವಾದ ಹಣ್ಣಿನ ಚಾಟ್ ಅನ್ನು ತಯಾರಿಸಬಹುದು. ಇದು ಪೌಷ್ಟಿಕ ಮತ್ತು ರುಚಿಕರವಾಗಿರುತ್ತದೆ.

    MORE
    GALLERIES

  • 77

    Healthy Snacks: ಈ 5 ರೀತಿಯ ತಿಂಡಿಗಳನ್ನು ತಿಂದರೆ ಬೇಗನೇ ಸಣ್ಣಗಾಗಬಹುದು

    ಓಟ್ ಮೀಲ್: ದೇಹಕ್ಕೆ ಶಕ್ತಿ ತುಂಬುವ ಓಟ್ ಮೀಲ್ ಜಂಕ್ ಮತ್ತು ಫಾಸ್ಟ್ ಫುಡ್ ಗೆ ಉತ್ತಮ ಪರ್ಯಾಯವಾಗಿದೆ. ಓಟ್ ಮೀಲ್ ಅನ್ನು ಎಲ್ಲಾ ವಯಸ್ಸಿನವರೂ ತಿನ್ನಬಹುದು.

    MORE
    GALLERIES