ಪತಿ-ಪತ್ನಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ನಿಷ್ಠೆಯಿಂದ ಬಾಳಿದರೆ ಮಾತ್ರ ದಾಂಪತ್ಯ ಜೀವನ ಉತ್ತಮವಾಗಿರಲು ಸಾಧ್ಯ. ಆದರೆ, ಕೆಲವು ಕಾರಣಗಳಿಂದಾಗಿ, ನಿಮ್ಮ ಜೀವನ ಸಂಗಾತಿಯು ನಿಮ್ಮ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಬಹುದು ಅಥವಾ ಅವರು ನಿಮಗಿಂತ ಹೆಚ್ಚು ಸುಂದರ ಮತ್ತು ಪ್ರತಿಭಾವಂತರನ್ನು ಕಂಡುಕೊಂಡಾಗ ಅವರು ಇದ್ದಕ್ಕಿದ್ದಂತೆ ತಮ್ಮ ಮನಸ್ಸನ್ನು ಕಳೆದುಕೊಳ್ಳುತ್ತಾರೆ.