ನಿಮ್ಮ ಸಂಗಾತಿಯು ಬೆರಳುಗಳ ನಡುವೆ ಬೆರಳುಗಳಿಂದ ನಿಮ್ಮನ್ನು ತುಂಬಾ ಬಿಗಿಯಾಗಿ ಹಿಡಿದಿದ್ದರೆ, ನಿಮ್ಮ ರಿಲೇಷನ್ ಶಿಪ್ ತುಂಬಾ ಆಳವಾಗಿದೆ ಎಂದು ಅರ್ಥ. ನೀವು ರಿಲೇಷನ್ ಶಿಪ್ ಆರಂಭದ ಹಂತದಲ್ಲಿಯೇ, ನಿಮ್ಮ ಸಂಬಂಧದ ಬಗ್ಗೆ ನೀವು ಚೆನ್ನಾಗಿ ತಿಳಿದುಕೊಳ್ಳುತ್ತೀರಾ ಮತ್ತು ಸಿರಿಯಸ್ ಆಗುತ್ತೀರಾ. ನೀವು ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತೀರಾ. ಅದಕ್ಕೆ ಇದು ಒಂದು ಉದಾಹರಣೆಯಾಗಿದೆ.