Relationship Tips: ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್!

Relationship Tips: ಮನಸ್ಸಿನ ಮಾತುಗಳು ಸಾರ್ವಕಾಲಿಕವಾಗಿ ವ್ಯಕ್ತವಾಗದಿದ್ದರೂ, ಅವು ನಡವಳಿಕೆ ಮತ್ತು ದೇಹ ಭಾಷೆ (ಬಾಡಿ ಲ್ಯಾಂಗ್ವೆಜ್) ಮೂಲಕ ಹೊರಹೊಮ್ಮುತ್ತವೆ. ಇದರ ಸಹಾಯದಿಂದ ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರಾ ಎಂದು ತಿಳಿದುಕೊಳ್ಳಬಹುದು. ಆದರೆ ಸಂಪೂರ್ಣವಾಗಿ ಅದೇ ನಿಜ ಎಂದು ಹೇಳಲಾಗುವುದಿಲ್ಲ.

First published:

  • 17

    Relationship Tips: ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್!

    ಪ್ರೀತಿಯಲ್ಲಿ ಬೀಳುವುದು ತುಂಬಾ ಸುಲಭ. ಆದರೆ ಕಾರಣವಿಲ್ಲದೇ ಯಾರು ಕೂಡ ಪ್ರೀತಿಯಲ್ಲಿ ಬೀಳುವುದಿಲ್ಲ. ಪ್ರೀತಿ ಒಂದು ಸುಂದರವಾದ ಅನುಭವ. ಆದರೆ ಪ್ರತಿಯೊಬ್ಬರಿಗೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ.

    MORE
    GALLERIES

  • 27

    Relationship Tips: ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್!

    ಎಲ್ಲಿ ಹೊಂದಿರುವ ಸಂಬಂಧವನ್ನು ಕಳೆದುಕೊಳ್ಳುತ್ತೇವೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ ಅನೇಕ ಮಂದಿ ಪ್ರೀತಿಯ ಭಾವನೆಗಳನ್ನು ಹೊಂದಿದ್ದರೂ, ಅವುಗಳನ್ನು ತಮ್ಮಲ್ಲಿಯೇ ಮರೆಮಾಚುತ್ತಾರೆ.

    MORE
    GALLERIES

  • 37

    Relationship Tips: ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್!

    ಆದರೆ, ಮನಸ್ಸಿನ ಮಾತುಗಳು ಸಾರ್ವಕಾಲಿಕವಾಗಿ ವ್ಯಕ್ತವಾಗದಿದ್ದರೂ, ಅವು ನಡವಳಿಕೆ ಮತ್ತು ದೇಹ ಭಾಷೆ (ಬಾಡಿ ಲ್ಯಾಂಗ್ವೆಜ್) ಮೂಲಕ ಹೊರಹೊಮ್ಮುತ್ತವೆ. ಇದರ ಸಹಾಯದಿಂದ ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರಾ ಎಂದು ತಿಳಿದುಕೊಳ್ಳಬಹುದು ಆದರೆ ಸಂಪೂರ್ಣವಾಗಿ ಅದೇ ನಿಜ ಎಂದು ಹೇಳಲಾಗುವುದಿಲ್ಲ. ಕೆಲವು ದಿನಗಳಿಂದ ದೀರ್ಘವಾಗಿ ನಿಮ್ಮ ಸ್ನೇಹಿತ, ಹಿತೈಷಿ ಅಥವಾ ಸಹೋದ್ಯೋಗಿ ಮಾತನಾಡುತ್ತಿದ್ದರೆ, ಅವರು ನಿಮ್ಮನ್ನು ಪ್ರೀತಿಯಲ್ಲಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು, ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

    MORE
    GALLERIES

  • 47

    Relationship Tips: ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್!

    ಅನೇಕ ಸ್ನೇಹಿತರು ಒಟ್ಟಿಗೆ ಎಲ್ಲೋ ಹೋಗಿದ್ದಾರೆ ಎಂದು ಭಾವಿಸೋಣ. ಈ ವೇಳೆ ನಿಮ್ಮ ಸ್ನೇಹಿತ ನೀವು ಅವರತ್ತ ನೋಡಲೆಂದೇ ಪ್ರಯತ್ನಿಸುತ್ತಿದ್ದರೆ ಮತ್ತು ವಿವಿಧ ಕಾರಣಗಳಿಗಾಗಿ ನಿಮ್ಮನ್ನು ನೋಡುತ್ತಿದೆ. ಅವರು ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಅರ್ಥಮಾಡಿಕೊಳ್ಳಿ.

    MORE
    GALLERIES

  • 57

    Relationship Tips: ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್!

    ನೀವು ಆನ್ಲೈನ್ನಲ್ಲಿ ಸಂದೇಶವನ್ನು ಕಳುಹಿಸಿದಾಗ ಅವನು ಯಾವಾಗ ಉತ್ತರಿಸುತ್ತಾನೆ ಎಂಬುದು ಗಮನಿಸಬೇಕಾದ ಸಂಗತಿ. ಅವನು ಯಾವಾಗಲೂ ನಿಮ್ಮ ಸಂದೇಶಗಳಿಗೆ ತ್ವರಿತವಾಗಿ ಪ್ರತ್ಯುತ್ತರಿಸಿದರೆ, ಅವನು ನಿಮ್ಮತ್ತ ಸ್ವಲ್ಪವಾದರೂ ಆಕರ್ಷಿತನಾಗಿರುತ್ತಾನೆ ಎಂದರ್ಥ. ಸಂಬಂಧಕ್ಕೆ ಪ್ರಾಮುಖ್ಯತೆ ನೀಡುವುದು. ಸಮಯವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವುದರಲ್ಲಿಯೇ ನಿಮಗೆ ತಿಳಿಯುತ್ತದೆ.

    MORE
    GALLERIES

  • 67

    Relationship Tips: ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್!

    ನಿಮ್ಮ ಜನ್ಮದಿನದಂದು ಅಥವಾ ವಿಶೇಷ ದಿನದಂದು ಅಥವಾ ಕೆಟ್ಟ ದಿನದಂದು ನಿಮ್ಮ ಆಯ್ಕೆಯ ಉಡುಗೊರೆಯೊಂದಿಗೆ ಆ ವ್ಯಕ್ತಿಯು ಇದ್ದಕ್ಕಿದ್ದಂತೆ ನಿಮ್ಮಗೆ ಸರ್ಪ್ರೈಸ್ ನೀಡಿದ್ದಾರಾ? ಅವರು ಆಯ್ಕೆಯ ಬಗ್ಗೆ ನೇರವಾಗಿ ಹೇಳದೆ ಇರಬಹುದು. ಆದರೆ, ನೀವು ಅವರಿಗೆ ಸ್ನೇಹಿತರಿಗಿಂತ ಹೆಚ್ಚು ಪ್ರಾಮುಖ್ಯತೆಯುಳ್ಳವರು ಎಂದು ಗಿಫ್ಟ್ ಮೂಲಕ ವ್ಯಕ್ತಪಡಿಸಬಹುದು.

    MORE
    GALLERIES

  • 77

    Relationship Tips: ಯಾರಾದರೂ ನಿಮ್ಮನ್ನು ಲವ್ ಮಾಡ್ತಿದ್ರೆ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್!

    ನಿಮ್ಮೊಂದಿಗೆ ಮಾತನಾಡುವಾಗ, ಅವರ ಧ್ವನಿ ನಡುಗುತ್ತಿದ್ಯಾ ಎಂಬುವುದನ್ನು ಗಮನಿಸಿ? ನೀವು ಇತರರೊಂದಿಗೆ ನೇರವಾಗಿ ಮಾತನಾಡಿದರೂ, ಅವರು ನಿಮ್ಮ ಮುಂದೆ ಮಾತನಾಡುವಾಗ ಅವರ ಧ್ವನಿ , ನಡುಗುತ್ತಿದ್ದರೆ, ಬಹುಶಃ ಅವರು ನಿಮ್ಮನ್ನು ಅವರ ಹೃದಯದಲ್ಲಿಟ್ಟುಕೊಂಡು ಇಷ್ಟಪಡುತ್ತಾರೆ ಎಂದು ನಿಮಗೆ ಅರ್ಥವಾಗುತ್ತದೆ. (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗೊ ಯಾವುದಾದರೂ ತಜ್ಞರ ಸಲಹೆಯನ್ನು ಪಡೆಯಿರಿ. ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES