ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಬಲಪಡಿಸಲು ಇಲ್ಲಿದೆ ಸರಳ ಸೂತ್ರ..!

ಸಂಬಂಧಗಳು ಮುರಿದು ಬೀಳಲು ತಪ್ಪುಗ್ರಹಿಕೆಯು ಒಂದು ಬಹುಮುಖ್ಯ ಕಾರಣ. ಪರಸ್ಪರ ಇರುವ ಅಪನಂಬಿಕೆಯನ್ನು ನೀವು ಮೊದಲು ದೂರ ಮಾಡಬೇಕು. ಹಾಗೆಯೇ ಇಬ್ಬರ ಮನಸ್ಸಿನಲ್ಲಿರುವ ಈ ತಪ್ಪುಗ್ರಹಿಕೆಯನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳಬೇಕು.

First published: