Relationship Tips: ಪ್ರೀತಿ ಮಾಡುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ಬ್ರೇಕಪ್​ ಆಗೋದೇ ಇಲ್ಲ!

ನೀವು ಪ್ರೀತಿ ಮಾಡುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಯಾವುದೆಲ್ಲಾ ಅದು ಅಂತ ತಿಳಿಯೋಣ ಬನ್ನಿ.

First published:

  • 18

    Relationship Tips: ಪ್ರೀತಿ ಮಾಡುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ಬ್ರೇಕಪ್​ ಆಗೋದೇ ಇಲ್ಲ!

    ನೀವು ಪ್ರೀತಿಯ ಬಲೆಯಲ್ಲಿ ಸಿಲುಕಿದ್ದೀರಾ? ಕೆಲವೊಂದು ಪ್ರೀತಿಯಲ್ಲಿ ಎಂದಿಗೂ ಜಗಳವಿರುತ್ತದೆ. ಇನ್ನೂ ಕೆಲವೊಂದಷ್ಟು ಪ್ರೀತಿಯು ಹಲವಾರು ವರ್ಷಗಳಷ್ಟು ದೂರ ಸಾಗಿರುತ್ತದೆ. ಎಂದಿಗೂ ಜಗಳ ಆಗ್ತಾ ಇದ್ಯಾ? ಇದಕ್ಕಾಗಿ ಒಂದಷ್ಟು ಟಿಪ್ಸ್​ ಇಲ್ಲಿದೆ ನೋಡಿ.

    MORE
    GALLERIES

  • 28

    Relationship Tips: ಪ್ರೀತಿ ಮಾಡುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ಬ್ರೇಕಪ್​ ಆಗೋದೇ ಇಲ್ಲ!

    ಆದರೆ ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಿದರೆ ಹೆಚ್ಚಿನ ತೊಂದರೆಗಳನ್ನು ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಮನೋವಿಜ್ಞಾನಿಗಳ ಪ್ರಕಾರ, ಸಂಬಂಧದಲ್ಲಿ ಜಗಳ ತಪ್ಪಿಸಲು ಹಲವಾರು ವಿಷಯಗಳಿವೆ. ಜಗಳವನ್ನು ಸುಲಭವಾಗಿ ನಿಭಾಯಿಸುವ ಸಾಧ್ಯವಾದರೆ ಒಳ್ಳೆಯದು. ಆದರೆ ಈ ಮಾರ್ಗವನ್ನು ಸಮಸ್ಯೆಗಳಿಂದ ತುಂಬಿರುವ ವಿಷಯಗಳಿವೆ. ಅದೆಲ್ಲ ಏನು ಗೊತ್ತಾ?

    MORE
    GALLERIES

  • 38

    Relationship Tips: ಪ್ರೀತಿ ಮಾಡುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ಬ್ರೇಕಪ್​ ಆಗೋದೇ ಇಲ್ಲ!

    ಎಷ್ಟೇ ಕ್ಷುಲ್ಲಕ ಸಮಸ್ಯೆಯಾಗಿದ್ದರೂ ಸಂಗಾತಿಯ ಪ್ರೀತಿಯನ್ನು ಅಗೌರವಗೊಳಿಸಬೇಡಿ. ಇಬ್ಬರ ನಡುವೆಯೂ ಗೌರವವಿರಬೇಕು. ನಿಮ್ಮ ಪ್ರೀತಿ ಪಾತ್ರರನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಅವರ ಮಾತಿಗೆ ವಾಲ್ಯು ಕೊಡಿ.

    MORE
    GALLERIES

  • 48

    Relationship Tips: ಪ್ರೀತಿ ಮಾಡುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ಬ್ರೇಕಪ್​ ಆಗೋದೇ ಇಲ್ಲ!

    ಸಂಬಂಧದ ಪ್ರಾರಂಭದಲ್ಲಿಯೂ, ವ್ಯಕ್ತಿಯೊಂದಿಗೆ ಆತ್ಮೀಯತೆ ಹೆಚ್ಚಾದ ನಂತರವೂ ಈ ಪ್ರಶ್ನೆಗಳು ಬರೋದು ಕಾಮನ್​. ಆದರೆ, ಹೆಚ್ಚಾಗಬಾರದು. ಪೊಸೆಸಿವ್​ನೆಸ್​ ಇರುತ್ತೆ. ಆದರೆ, ಲವ್​ಗಳಲ್ಲಿ ಹೆಚ್ಚಾಗಿ ಪ್ರಶ್ನೆಗಳು ಬರಬಾರದು. ಒಬ್ಬರಿಗೊಬ್ಬರು ನಂಬಿಕೆ ಇಟ್ಟುಕೊಂಡಿರಬೇಕು.

    MORE
    GALLERIES

  • 58

    Relationship Tips: ಪ್ರೀತಿ ಮಾಡುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ಬ್ರೇಕಪ್​ ಆಗೋದೇ ಇಲ್ಲ!

    ಯಾರದ್ದೇ ತಪ್ಪು ಇದ್ರು ಕೂಡ ಮೊದಲಿಗೆ  Sorry / ಕ್ಷಮಿಸಿ ಎಂದು ಹೇಳಬೇಕು. ನಿಮ್ಮ ಪ್ರೀತಿ ಉಳಿಯಬೇಕು ಅಂದ್ರೆ ನೀವು ಸಾಧ್ಯವಾದಷ್ಟು ಜಗಳವಾಡದೇ ಇರಬೇಕು. ಒಂದು ವೇಳೆ ಜಗಳ ಆದ್ರೂ ಕೂಡ ಮೊದಲಿಗೆ ನೀವೇ ಕ್ಷಮಿಸಿ ಎಂದು ಕೇಳಿ.

    MORE
    GALLERIES

  • 68

    Relationship Tips: ಪ್ರೀತಿ ಮಾಡುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ಬ್ರೇಕಪ್​ ಆಗೋದೇ ಇಲ್ಲ!

    ನಿಮ್ಮ ಸಂಗಾತಿಯ ಕುಟುಂಬದ ಬಗ್ಗೆ ಮಾತನಾಡಿ: ನಿಮ್ಮ ಸಂಗಾತಿಯ ಪೋಷಕರು ಅಥವಾ ಕುಟುಂಬದೊಂದಿಗೆ ನಿಮ್ಮ ಸಂಬಂಧವನ್ನು ಮಾತನಾಡಿ ಮತ್ತು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಅವರೊಂದಿಗಿನ ನಿಮ್ಮ ಸಂಬಂಧ ಚೆನ್ನಾಗಿಲ್ಲದಿದ್ದರೂ, ಅವರ ವಿರುದ್ಧ ಏನನ್ನೂ ಹೇಳಬೇಡಿ. ನಿಮ್ಮ ಬಾಳ ಸಂಗಾತಿಯ ಜೊತೆಗೆ ಎಷ್ಟೇ ಜಗಳವಾದ್ರೂ ಅವರ ಪೋಷಕರ ಬಗ್ಗೆ ಮಾತನಾಡಬೇಡಿ.

    MORE
    GALLERIES

  • 78

    Relationship Tips: ಪ್ರೀತಿ ಮಾಡುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ಬ್ರೇಕಪ್​ ಆಗೋದೇ ಇಲ್ಲ!

    ಮಾಜಿ ಜೊತೆ ಹೋಲಿಕೆ: ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಎಷ್ಟು ಕೆಟ್ಟದ್ದಾಗಿರಲಿ ಮತ್ತು ಅವರ ಹಿಂದಿನ ಸಂಬಂಧವು ಎಷ್ಟು ಕೆಟ್ಟದ್ದಾಗಿರಲಿ, ಅವರ ಹಿಂದಿನ ಸಂಬಂಧದ ಬಗ್ಗೆ ಯಾವತ್ತೂ ಹೋಲಿಸಿಕೊಳ್ಳಬೇಡಿ. ಹಾಗೆಯೇ ನಿಮ್ಮನ್ನು ಎಂದಿಗೂ ಹೋಲಿಸಬೇಡಿ. ಜಗಳಕ್ಕೆ ಮುಖ್ಯ ಕಾರಣವಿದು.

    MORE
    GALLERIES

  • 88

    Relationship Tips: ಪ್ರೀತಿ ಮಾಡುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ಬ್ರೇಕಪ್​ ಆಗೋದೇ ಇಲ್ಲ!

    ಜಗಳದಲ್ಲಿ ನೀವು ಎಂದಿಗೂ ಕೆಟ್ಟ ಶಬ್ಧವನ್ನು ಉಪಯೋಗಿಸಬೇಡಿ. ಅದು ಎಂದಿಗೂ ಮಾಸಿ ಹೋಗದೇ ಇರುವಂತಹ ನೋವಾಗಿ ಉಳಿಯುತ್ತದೆ. ಹೀಗಾಗಿ ನಿಮ್ಮ ಬಾಯಲ್ಲಿ ಕೆಟ್ಟ ಪದಗಳು ಬರಲೇಬಾರದು.

    MORE
    GALLERIES