Relationship Tips: ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗಿದರೂ ಲಾಭವಿದ್ಯಂತೆ! ಅವು ಏನು ಅಂತ ಗೊತ್ತಾದ್ರೆ ಆಶ್ಚರ್ಯಪಡ್ತೀರಿ!

Relationship Tips: 2012ರ ಬೆಟರ್ ಸ್ಲೀಪ್ ಕೌನ್ಸಿಲ್ ಒಂದು ಅಧ್ಯಯನವನ್ನು ನಡೆಸಿತು. ಈ ಅಧ್ಯಯನವು ಎಷ್ಟು ದಂಪತಿಗಳು ಪ್ರತ್ಯೇಕವಾಗಿ ಮಲಗುತ್ತಾರೆ ಮತ್ತು ಅದರಿಂದಾಗುವ ಪ್ರಯೋಜನಗಳೇನು ಎಂಬುವುದನ್ನು ತಿಳಿಸುತ್ತದೆ. ಪತಿ-ಪತ್ನಿಯರ ನಡುವೆ ಪ್ರತ್ಯೇಕವಾಗಿ ಮಲಗುವುದರಿಂದ ಹಲವಾರು ಪ್ರಯೋಜನಗಳಿವೆಯಂತೆ.

First published: