ಉತ್ತಮ ಸಂಗಾತಿ ಬೇಕೆನ್ನುವ ಹುಡುಗಿಯರು ಈ ಬಗ್ಗೆ ಕೂಡ ಗಮನಹರಿಸಬೇಕು..!

Love Tips: ನೀವು ಕೋಪಗೊಂಡಾಗ ನಿಮ್ಮ ಸಂಗಾತಿಗೆ ಎಂದಿಗೂ ಸಂದೇಶ ಕಳುಹಿಸಬೇಡಿ ಅಥವಾ ಕರೆ ಮಾಡಬೇಡಿ. ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ವಿಷಯವನ್ನು ನಿಮ್ಮ ಸಂಗಾತಿಗೆ ತಿಳಿಸಲು ಸಮಯವಕಾಶವನ್ನು ತೆಗೆದುಕೊಳ್ಳಿ.

First published: