Red Rice: ಅನ್ನ ತಿಂದರೆ ತೂಕ ಏರುತ್ತೆ ಎಂಬ ಭಯನಾ? ಊಟದಲ್ಲಿ ಕೆಂಪು ಅಕ್ಕಿ ಬಳಸಿ!

ಕೆಂಪು ಅಕ್ಕಿಯಲ್ಲಿ ಫೈಬರ್, ಆಂಟಿ-ಆಕ್ಸಿಡೆಂಟ್‌ಗಳು, ಆಂಥೋಸಯಾನಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಸಮೃದ್ಧವಾಗಿವೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೆಂಪು ಅಕ್ಕಿ ಒಂದು ಸಾವಯವ ಅಕ್ಕಿಯಾಗಿದ್ದು ಅದು ಪಾಲಿಶ್ ಮಾಡಿದ ಬಿಳಿ ಅಕ್ಕಿಗಿಂತ ಹೆಚ್ಚು ಪೌಷ್ಟಿಕವಾಗಿದೆ.

First published: