Fruit Salad: ಸಮ್ಮರ್​ನಲ್ಲಿ ಈ ಸಲಾಡ್​ ತಿಂದ್ರೆ ಬಾಡಿ ಇರುತ್ತೆ ಕೂಲ್​ ಕೂಲ್​!

ಬೇಸಿಗೆ ಕಾಲ ಆರಂಭವಾಯ್ತು. ಮನೆಯಲ್ಲೀಯೇ ಈಸಿಯಾಗಿ ಮಾಡಿ ಫ್ರೂಟ್ಸ್​ ಸಲಾಡ್​. ಇಲ್ಲಿದೆ ನೋಡಿ ಈಸಿ ಟಿಪ್ಸ್​.

First published:

  • 17

    Fruit Salad: ಸಮ್ಮರ್​ನಲ್ಲಿ ಈ ಸಲಾಡ್​ ತಿಂದ್ರೆ ಬಾಡಿ ಇರುತ್ತೆ ಕೂಲ್​ ಕೂಲ್​!

    ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ತಂಪು ಪಾನೀಯಗಳ ಸೇವನೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಜನರಿಗೆ ಬಾಯಾರಿಕೆಗೆ ಏನಾದ್ರು ಕುಡಿಬೇಕು ಅಂತಲೂ ಅನಿಸುತ್ತದೆ. ವಿವಿಧ ಬಗೆಯ ತಾಜಾ ಹಣ್ಣುಗಳ ಮಿಶ್ರಣದಿಂದ ತಯಾರಿಸುವ ಈ ಫ್ರೂಟ್ ಸಲಾಡ್ ಆರೋಗ್ಯಕ್ಕೂ ಒಳ್ಳೆಯದು.

    MORE
    GALLERIES

  • 27

    Fruit Salad: ಸಮ್ಮರ್​ನಲ್ಲಿ ಈ ಸಲಾಡ್​ ತಿಂದ್ರೆ ಬಾಡಿ ಇರುತ್ತೆ ಕೂಲ್​ ಕೂಲ್​!

    ಹಾಗಾದ್ರೆ ಐಸ್​ಕ್ರೀಮ್​ ಫ್ರೂಟ್ಸ್​ ಸಲಾಡ್​ ತಯಾರಿಸೋದು ಹೇಗೆ ಅಂತ ನಾವು ತಿಳಿಯೋಣ. ಹೊರಗೆ ಹೋಗಿ ನೀವು ತಿನ್ನುವ ಬದಲು ಮನೆಯಲ್ಲಿಯೇ ಈಸಿಯಾಗಿ ಈ ಐಟಮ್​ ತಯಾರಿಸಿ ಸವಿಯಿರಿ.

    MORE
    GALLERIES

  • 37

    Fruit Salad: ಸಮ್ಮರ್​ನಲ್ಲಿ ಈ ಸಲಾಡ್​ ತಿಂದ್ರೆ ಬಾಡಿ ಇರುತ್ತೆ ಕೂಲ್​ ಕೂಲ್​!

    ಬೇಕಾಗುವ ಸಾಮಾಗ್ರಿಗಳು: ಸೇಬು, ಸೀಬೆ, ಬಾಳೆಹಣ್ಣು, ಪಪ್ಪಾಯ ಮತ್ತು ಸಪೋಟಾ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ದ್ರಾಕ್ಷಿ ಮತ್ತು ದಾಳಿಂಬೆಯನ್ನು ಬಿಡಿಸಿ ಕತ್ತರಿಸಿದ ಹಣ್ಣುಗಳೊಂದಿಗೆ ಬೆರೆಸಬೇಕು.

    MORE
    GALLERIES

  • 47

    Fruit Salad: ಸಮ್ಮರ್​ನಲ್ಲಿ ಈ ಸಲಾಡ್​ ತಿಂದ್ರೆ ಬಾಡಿ ಇರುತ್ತೆ ಕೂಲ್​ ಕೂಲ್​!

    ಕೆಲವೊಂದು ಕಡೆ ಸ್ಟ್ರಾಬೆರ್ರಿ ಹಣ್ಣುಗಳನ್ನು ಹಾಕ್ತಾರೆ. ಹೃದಯಕ್ಕೆ ತುಂಬಾ ಒಳ್ಳೆಯದು ಈ ಹಣ್ಣು. ಐಸ್​ಕ್ರೀಮ್​ ಜೊತೆಗೆ ಈ ಹಣ್ಣು ಹಾಕಿದ್ರೆ ಬೆಸ್ಟ್​ ಕಾಂಬಿನೇಷನ್​.

    MORE
    GALLERIES

  • 57

    Fruit Salad: ಸಮ್ಮರ್​ನಲ್ಲಿ ಈ ಸಲಾಡ್​ ತಿಂದ್ರೆ ಬಾಡಿ ಇರುತ್ತೆ ಕೂಲ್​ ಕೂಲ್​!

    ಇದಕ್ಕೆ ಅಗತ್ಯವೆನಿಸಿದಷ್ಟು ಚಾಟ್ ಮಸಾಲಾ,ಉಪ್ಪು ಮತ್ತು ಮೆಣಸಿನ ಪುಡಿ ಹಾಕಿ ಹದವಾಗಿ ಮಿಕ್ಸ್ ಮಾಡಬೇಕು. ನಿಮಗೆ ಯಾವ ಫ್ಲೆವರ್​ ಐಸ್​ಕ್ರೀಮ್​ ಬೇಕೋ ಅದನ್ನು ಹಾಕಬೇಕು.

    MORE
    GALLERIES

  • 67

    Fruit Salad: ಸಮ್ಮರ್​ನಲ್ಲಿ ಈ ಸಲಾಡ್​ ತಿಂದ್ರೆ ಬಾಡಿ ಇರುತ್ತೆ ಕೂಲ್​ ಕೂಲ್​!

    ಹೆಚ್ಚಾಗಿ ವೆನಿಲ್ಲಾ ಐಸ್​ಕ್ರೀಮ್​ ಈ ಫ್ರುಟ್ಸ್​ಸಲಾಡ್​ಗೆ ಮ್ಯಾಚ್​ ಆಗುತ್ತೆ. ಹಾಗೆಯೇ ಹಣ್ಣುಗಳ ಜೊತೆಗೆ ಈ ಫ್ರುಟ್ಸ್​ ಸಲಾಡ್​ ತಿನ್ನೋದ್ರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

    MORE
    GALLERIES

  • 77

    Fruit Salad: ಸಮ್ಮರ್​ನಲ್ಲಿ ಈ ಸಲಾಡ್​ ತಿಂದ್ರೆ ಬಾಡಿ ಇರುತ್ತೆ ಕೂಲ್​ ಕೂಲ್​!

    ನೀವು ಬೇಕಾದ್ರೆ ಮನೆಗೆ ಬಂದ ನೆಂಟರಿಗೂ ಮಾಡಿಕೊಡಬಹುದು. ಫ್ರಿಡ್ಜ್​ ಇದ್ರೆ ಅದರಲ್ಲಿ ಇಡಬಹುದು. ಒಟ್ಟಿನಲ್ಲಿ ಈ ಟಿಪ್ಸ್​ ಬೇಸಿಗೆ ಕಾಲಕ್ಕೆ ಬೆಸ್ಟ್​ ಫುಡ್​ ಅಂತಲೇ ಹೇಳಬಹುದು.

    MORE
    GALLERIES