Spoiled Milk: ಹಾಲು ಒಡೆದು ಹೋದ್ರೆ ಬಿಸಾಡಬೇಡಿ, ಈ ರುಚಿಕರ ಸ್ವೀಟ್ಸ್​ ಮಾಡಿ ಸವಿಯಿರಿ

Recipe From Spoiled Milk: ಹಾಲು ಒಡೆಯದಂತೆ ನೋಡಿಕೊಳ್ಳಲು ದಿನಕ್ಕೆ ಎರಡು ಅಥವಾ ಮೂರು ಬಾರಿ ಬಿಸಿ ಮಾಡಬೇಕು. ಇಲ್ಲದಿದ್ದರೆ, ಅವುಗಳನ್ನು ರೆಫ್ರಿಜರೇಟರ್ನಲ್ಲಿ ಇರಿಸಬಹುದು ಮತ್ತು ಅಗತ್ಯವಿದ್ದಾಗ ಬಳಸಬಹುದು. ಆದರೂ, ಸಹ ಹಾಲು ಒಡೆದು ಹೋದರೆ, ಅದನ್ನು ಬಿಸಾಡುವ ಬದಲು ಕೆಲ ಸ್ವೀಟ್ ರೆಸಿಪಿಗಳನ್ನು ಟ್ರೈ ಮಾಡಬಹುದು.

First published: