Kitchen Tips: ಅನ್ನ ಸೀದು ಹೋಯ್ತೆಂದು ಎಸೆಯಬೇಡಿ, ಅದರಿಂದಲೂ ತಯಾರಿಸ್ಬಹುದು ಈ ಟೇಸ್ಟಿ ಫುಡ್​!

Recipe From Over Cooked Rice: ಕೆಲವೊಮ್ಮೆ ಅನ್ನ ಮಾಡುವಾಗ ಏನೋ ವ್ಯತ್ಯಾವಾಗಿ ಸೀದು ಹೋಗಿ ಬಿಡುತ್ತದೆ. ಅದನ್ನು ತಿನ್ನಲು ಆಗುವುದಿಲ್ಲ. ಕೆಲವರು ಅದನ್ನು ಬಿಸಾಡಿ ಬಿಡುತ್ತಾರೆ. ಆದರೆ ಸೀದು ಹೋದ ಅನ್ನದಿಂದ ಸಹ ನೀವು ಕೆಲ ಪದಾರ್ಥಗಳನ್ನು ಮಾಡಿ ಸವಿಯಬಹುದು.

First published: