ಮಾರ್ನಿಂಗ್ ಟೈಂ ಸೆಕ್ಸ್ ಮಾಡಿದರೆ ದಿನವೆಲ್ಲಾ ಸೂಪರ್ ಆಗಿರುತ್ತೆ.. ವೈದ್ಯರೇ ಹೇಳಿದ್ದಾರೆ ಕೇಳಿ..

ಒಂದೊಳ್ಳೆಯ ನಿದ್ದೆಯ ಬಳಿಕ ಬಹುತೇಕರ ದಿನ ಶುರುವಾಗೋದು ಬಿಸಿಬಿಸಿಯಾದ ಒಂದು ಕಪ್ ಕಾಫಿ ಇಲ್ಲ ಟೀನಿಂದ. ಆದರೆ ಸೆಕ್ಸ್ನಿಂದ ದಿನ ಶುರು ಮಾಡಿ, ಬೆಡ್ನಿಂದ ಏಳೋದು ನಿಜಕ್ಕೂ ಒಳ್ಳೆಯ ಅಭ್ಯಾಸ ಎನ್ನುತ್ತಿದ್ದಾ ಡಾ. ಸುದೇಷ್ಣಾ ರಾಯ್. ಲೈಂಗಿಕ ಕ್ರಿಯೆಯಿಂದ ಹಲವು ಲಾಭಗಳಿವೆ ಎಂದು ಎಲ್ಲರಿಗೂ ತಿಳಿದಿದೆ. ಬೆಳಗಿನ ವೇಳೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವುದು ಆ ಲಾಭಗಳನ್ನು ದುಪ್ಪಟ್ಟಾಗಿಸುತಂತೆ. ಹಾಗಾದರೆ ಮಾರ್ನಿಂಗ್ ಸೆಕ್ಸ್ನಿಂದ ಏನೆಲ್ಲಾ ಲಾಭಗಳಿವೆ ಎಂದು ತಿಳಿಯೋಣ ಬನ್ನಿ.

First published: