Love Tips: ಗರ್ಲ್​ಫ್ರೆಂಡ್​ ಗೆಳೆತಿ ಜೊತೆ ನಿಮಗೆ ಫ್ರೆಂಡ್​ಶಿಪ್ ಇದೆಯೇ?

ನಿಮ್ಮ ಪ್ರೇಯಸಿಯನ್ನು ಗೆಳೆತಿಯೊಂದಿಗೆ ಹೋಲಿಕೆ ಮಾಡಲು ಹೋಗಬೇಡಿ. ಇದರಿಂದ ನಿಮ್ಮಿಬ್ಬರ ಸಂಬಂಧ ಹಾಳಾಗುವುದಲ್ಲದೆ ಗೆಳೆತಿಯರಿಬ್ಬರ ಫ್ರೆಂಡ್​ಶಿಪ್​ ಮುರಿದು ಬೀಳುವ ಸಾಧ್ಯತೆ ಇರುತ್ತದೆ.

First published: