ಒಂದು ಕಾಲದಲ್ಲಿ ಮನೆಯವರು ನೆಲದ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಊಟ ಮಾಡುತ್ತಿದ್ದರು. ಈಗ ಊಟದ ಟೇಬಲ್ಗೆ ಒಗ್ಗಿಕೊಂಡಿದ್ದು, ನೆಲದ ಮೇಲೆ ಕುಳಿತು ಊಟ ಮಾಡುವುದಕ್ಕೆ ಹೆಚ್ಚು ಆಸಕ್ತಿ ತೋರಿಸುವುತ್ತಿಲ್ಲ. ಆದರೆ ಅನೇಕ ಹಳ್ಳಿಗಳಲ್ಲಿ ಜನರು ಈಗಲೂ ನೆಲದ ಮೇಲೆ ಕುಳಿತುಕೊಂಡು ಊಟ ಮಾಡುತ್ತಾರೆ. ನೆಲದ ಮೇಲೆ ಕುಳಿತು ತಿನ್ನುವುದು ಆರಾಮದಾಯಕ ಮಾತ್ರವಲ್ಲದೇ ಹಲವಾರು ಆರೋಗ್ಯ ಪ್ರಯೋಜನಗಳಿದೆ. Image source/aimsindia.com