Plum Benefits: ಚಳಿಗಾಲದ ನಿಮ್ಮ ಡಯಟ್​ನಲ್ಲಿ ಇದೇ ಕಾರಣಕ್ಕೆ ಪ್ಲಮ್​ ಹಣ್ಣು ಇರಲೇಬೇಕಂತೆ

Plum in Winter Diet: ಚಳಿಗಾಲದಲ್ಲಿ ಸಾಮಾನ್ಯ ಶೀತ, ವೈರಲ್ ಸೋಂಕುಗಳು ಮತ್ತು ಒಣ ಚರ್ಮ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಬರಬಹುದು. ಚಳಿಗಾಲದ ಆಹಾರಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಮಸ್ಯೆಗಳನ್ನು ಎದುರಿಸಲು ಸಾಮಾನ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ಲಮ್​ಗಳಂತಹ ಹಣ್ಣುಗಳು ಸಹಾಯ ಮಾಡುತ್ತದೆ. ಪ್ಲಮ್ ಅನ್ನು ಕೆಲವೊಮ್ಮೆ ಆಲೂ ಬುಖಾರಾ ಎಂದು ಕರೆಯಲಾಗುತ್ತದೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

First published: