Sprouted Garlic: ಬೆಳ್ಳುಳ್ಳಿ ಮೊಳಕೆ ಬಂದ್ರೆ ಬಿಸಾಡಬೇಡಿ, ಹೀಗೂ ಯೂಸ್ ಮಾಡ್ಬೋದು

Sprouted Garlic Benefits: ಸಾಮಾನ್ಯವಾಗಿ ಬೆಳ್ಳುಳ್ಳಿ ಮೊಳಕೆ ಬಂದಿದ್ದರೆ ಅದನ್ನು ಬಿಸಾಡುತ್ತೇವೆ. ಆದರೆ ಅದನ್ನು ಬಳಸುವುದರಿಂದ ಸಹ ಹಲವಾರು ಆರೋಗ್ಯ ಪ್ರಯೋಜನಗಳಿದೆ. ಇದರ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಮೊಳಕೆ ಬಂದ ಬೆಳ್ಳುಳ್ಳಿ ಪ್ರಯೋಜನಗಳೇನು ಎಂಬುದು ಇಲ್ಲಿದೆ.

First published: