New Born Care: ನಿಮ್ಮ ಮಗು ರಾತ್ರಿ ನಿದ್ರೆ ಮಾಡದಿರಲು ಇದೂ ಕಾರಣವಾಗಬಹುದು

Reasons For Child Sleep Distraction: ಕೆಲವು ಶಿಶುಗಳು ಹುಟ್ಟಿದ ಆರಂಭದಲ್ಲಿ ರಾತ್ರಿಯಿಡೀ ಮಲಗುತ್ತವೆ. ಮೊದಲ ಎರಡು ತಿಂಗಳುಗಳಲ್ಲಿ, ನವಜಾತ ಶಿಶುಗಳು ದಿನಕ್ಕೆ 12 ರಿಂದ 18 ಗಂಟೆಗಳ ಕಾಲ ನಿದ್ರಿಸುತ್ತಾರೆ. ಹೆಚ್ಚಿನ ಮಕ್ಕಳು ಸುಮಾರು 9 ತಿಂಗಳ ವಯಸ್ಸಿನ ಹೊತ್ತಿಗೆ ರಾತ್ರಿಯಿಡೀ ನಿದ್ರಿಸುತ್ತಾರೆ. ಆದರೆ, ಕೆಲ ಮಕ್ಕಳು ರಾತ್ರಿ ಮಲಗುವುದಿಲ್ಲ. ಪೋಷಕರಿಗೆ ಯಾಕೆ ಮಲಗುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆಯಾಗುತ್ತದೆ. ಅದಕ್ಕೆ ಕಾರಣಗಳೇನು ಎಂಬುದು ಇಲ್ಲಿದೆ.

First published: