Weight Loss Tips: ಈ ಕಾರಣಗಳಿಂದ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತಿಲ್ಲವಂತೆ, ಮಿಸ್ಟೇಕ್ ​ಮಾಡ್ಬೇಡಿ

Why You are not Losing Weight: ದೇಹದ ಇತರ ಭಾಗಗಳಿಂದ ಕೊಬ್ಬನ್ನು ಬರ್ನ್ ಮಾಡುವುದಕ್ಕಿಂತ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಹೆಚ್ಚು ಕಷ್ಟ. ಹೊಟ್ಟೆ ಅಷ್ಟು ಸುಲಭವಾಗಿ ಇಳಿಯುವುದಿಲ್ಲ. ಕಿಬ್ಬೊಟ್ಟೆಯ ಕೊಬ್ಬು ಸುಲಭವಾಗಿ ಸಂಗ್ರಹವಾಗುತ್ತದೆ ಆದರೆ ತೆಗೆದುಹಾಕಲು ಕಷ್ಟವಾಗುತ್ತದೆ.

First published: