Raw Radish: ಹಸಿ ಮೂಲಂಗಿ ತಿನ್ನೋ ಅಭ್ಯಾಸ ಇದೆಯಾ? ಆರೋಗ್ಯ ಸಮಸ್ಯೆ ಹೆಚ್ಚಿಸುತ್ತದೆ ಎಚ್ಚರ!
ಆರೋಗ್ಯಕ್ಕೆ ತರಕಾರಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ನಂಬಲಾಗಿದೆ. ಹಸಿರು ಸೊಪ್ಪಿನ ತರಕಾರಿಗಳು, ಗೆಡ್ಡೆಗಳು ಅಂದರೆ ಬೇರು ಹೊಂದಿರುವ ತರಕಾರಿಗಳು ಆರೋಗ್ಯ ವರ್ಧಕವಾಗಿವೆ. ಅದರಲ್ಲಿ ಮೂಲಂಗಿ ಸಹ ಒಂದು. ಅದಾಗ್ಯೂ ಕಚ್ಚಾ ಮೂಲಂಗಿ ತಿನ್ನುವುದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ ಎನ್ನಲಾಗಿದೆ.
ಗೆಡ್ಡೆ ಗೆಣಸು ತಿನ್ನುವುದರಿಂದ ಎಲ್ಲಾ ರೋಗಗಳ ಅಪಾಯ ಕಡಿಮೆ ಆಗುತ್ತವೆ. ವೈದ್ಯಕೀಯ ವಿಜ್ಞಾನದಿಂದ ಹಿಡಿದು ಆಹಾರ ತಜ್ಞರವರೆಗೆ ಎಲ್ಲಾ ರೀತಿಯ ತರಕಾರಿ ತಿನ್ನುವಂತೆ ಶಿಫಾರಸು ಮಾಡಲಾಗುತ್ತದೆ. ಆದರೆ ನೀವು ಊಟದಲ್ಲಿ ರೊಟ್ಟಿ, ಚಪಾತಿ ಹಾಗೂ ಸಲಾಡ್ ನಲ್ಲಿ ಹಸಿ ಮೂಲಂಗಿ ತಿನ್ನುತ್ತೀರಾ?
2/ 6
ಹಾಗಿದ್ರೆ ಕಚ್ಚಾ ಮೂಲಂಗಿ ತಿಬ್ಬುವುದರಿಂದ ಯಾಕೆ ಮತ್ತು ಯಾವ ಸಮಸ್ಯೆ ಉಂಟು ಮಾಡುತ್ತದೆ ನೋಡೋಣ. ಮೂಲಂಗಿ ತಿನ್ನುವ ಸರಿಯಾದ ಮಾರ್ಗದ ಬಗ್ಗೆ ತಜ್ಞರು ಹೇಳಿದ್ದಾರೆ. ಒಂದು ಕಡೆ ಮೂಲಂಗಿ ತಿನ್ನುವುದು ಹೃದಯ ಸಂಬಂಧಿ ಕಾಯಿಲೆ, ಮಲಬದ್ಧತೆ ಹೋಗಲಾಡಿಸಲು ಪ್ರಯೋಜನಕಾರಿಯಾಗಿದೆ.
3/ 6
ಮತ್ತೊಂದೆಡೆ ಕಚ್ಚಾ ಮೂಲಂಗಿ ತಿನ್ನುವುದು ಹಲವು ಜನರಿಗೆ ಆಮ್ಲೀಯತೆ ಮತ್ತು ಗ್ಯಾಸ್ ಸಮಸ್ಯೆ ಉಂಟು ಮಾಡುತ್ತಿದೆ. ಹುಳಿ ಬೆಲ್ಚಿಂಗ್ ಮತ್ತು ಗ್ಯಾಸ್ ಸಮಸ್ಯೆ ಕಾಡುತ್ತದೆ. ಇದು ದಿನಚರಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕರಿಗೆ ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
4/ 6
ಮೂಲಂಗಿ ಜೀರ್ಣಕಾರಿ ಸಮಸ್ಯೆ ಉಂಟು ಮಾಡುತ್ತದೆ. ಸರಿಯಾದ ಸಮಯದಲ್ಲಿ ಮೂಲಂಗಿ ತಿನ್ನದಿರುವುದು ಮತ್ತು ಆಫ್ ಸೀಸನ್ ಗಳಲ್ಲಿ ಈ ತರಕಾರಿ ತಿನ್ನುವುದು ರೋಗಗಳಿಗೆ ಆಹ್ವಾನ ನೀಡುತ್ತದೆ. ಗ್ಯಾಸ್ ಮತ್ತು ಆಮ್ಲೀಯತೆ ಉಂಟಾಗುತ್ತದೆ. ಕೇವಲ ಮೂಲಂಗಿಯನ್ನು ಮಾತ್ರ ತಿನ್ನುವುದು ಸಮಸ್ಯೆ ಉಂಟು ಮಾಡುತ್ತದೆ.
5/ 6
ಮೂಲಂಗಿಯನ್ನು ಸಲಾಡ್ ರೂಪದಲ್ಲಿ ಹಸಿಯಾಗಿ ತಿಂದರೆ ಹೊಟ್ಟೆಗೆ ಸಂಬಂಧಿಸಿದ ಅಸ್ವಸ್ಥತೆ ಹೆಚ್ಚುತ್ತದೆ. ಹಾಗಾಗಿ ಮೂಲಂಗಿ ಜೊತೆಗೆ ಇತರೆ ತರಕಾರಿಗಳನ್ನು ಸೇರಿಸಿ ಸೇವಿಸಿ. ಕೇವಲ ಮೂಲಂಗಿ ಮಾತ್ರ ತಿಂದರೆ ಹುಳಿ ಬೆಲ್ಚಿಂಗ್ ಸಮಸ್ಯೆಯಾಗುತ್ತದೆ. ಗ್ಯಾಸ್ ಪಾಸ್ ಆಗುತ್ತದೆ.
6/ 6
ಸಣ್ಣ ಮೂಲಂಗಿ ಸಲಾಡ್ ರೂಪದಲ್ಲಿ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಮೂಲಂಗಿ ತಿನ್ನಬಾರದು. ಮೂಲಂಗಿಯನ್ನು ರಾತ್ರಿಯ ಊಟದಲ್ಲಿ ಸಲಾಡ್ ಆಗಿ ತಿನ್ನಬಾರದು. ಇದು ಜೀರ್ಣಾಂಗ ವ್ಯವಸ್ಥೆ ಹಾಳು ಮಾಡುತ್ತದೆ. ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ಮೂಲಂಗಿ ತಿನ್ನಿ. ದೇಹದಲ್ಲಿ ನೋವಿದ್ದರೆ ಮೂಲಂಗಿ ತಿನ್ನುವುದು ತಪ್ಪಿಸಿ.
First published:
16