Raw Papaya: ಜೀರ್ಣಕ್ರಿಯೆಯಿಂದ ಡೆಂಗ್ಯೂವರೆಗೆ ಪಪ್ಪಾಯಕಾಯಿ ಪ್ರಯೋಜನಗಳಿವು

Raw Papaya Benefits: ಪಪ್ಪಾಯಿಯನ್ನು ಹಸಿಯಾಗಿ ಮತ್ತು ಹಣ್ಣಾದ ಮೇಲೆ ಹೀಗೆ ಎರಡೂ ರೀತಿಯಲ್ಲಿ ತಿನ್ನಬಹುದು. ಹಸಿ ಪಪ್ಪಾಯಿ ಅಂದರೆ ಪಪ್ಪಾಯಿ ಕಾಯಿಯಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ಈ ಹಸಿ ಪಪ್ಪಾಯಿಯನ್ನು ಸಾಮಾನ್ಯವಾಗಿ ಯಾರೂ ತಿನ್ನುವುದಿಲ್ಲ ಆದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.ಅವು ಯಾವುವು ಎಂಬುದು ಇಲ್ಲಿದೆ.

First published: