Raw Mango: ಶುರುವಾಗ್ತಿದೆ ಮಾವಿನಕಾಯಿ ಸೀಸನ್, ಬೇಸಿಗೆಯಲ್ಲಿ ಇದನ್ನು ತಿಂದ್ರೆ ನಾನಾ ಆರೋಗ್ಯ ಪ್ರಯೋಜನ ಗ್ಯಾರಂಟಿ!
Raw Mango: ಬೇಸಿಗೆ ಬಂದರೆ ಸಾಕು ಬಿಸಿಲಿನ ಬೆಗೆ ಹೆಚ್ಚಾಗುತ್ತದೆ. ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಈ ಹೊತ್ತಿನಲ್ಲಿ ಹಸಿ ಮಾವನ್ನು ತಿನ್ನುವುದು ತುಂಬಾ ಒಳ್ಳೆಯದು. ಹಸಿ ಮಾವು ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಇದು ಬೇಸಿಗೆಯ ಬಹಳಷ್ಟು ಕಾಯಿಲೆಗಳಿಗೆ ಪರಿಣಾಮಕಾರಿ ಮದ್ದಿನಂತೆ ಕಾರ್ಯ ನಿರ್ವಹಿಸುತ್ತದೆ.
ಬೇಸಿಗೆ ಬಂತು ಅಂತ ಅಂದ್ರೆ ಮಾವಿನ ಸೀಸನ್ ಶುರುವಾಯಿತು ಎಂದರ್ಥ. ಎಲ್ಲರೂ ಬೇಸಿಗೆಯಲ್ಲಿ ತಮಗೆ ಬೇಕಾದಷ್ಟು ಮಾವಿನ ಹಣ್ಣನ್ನು ತಿನ್ನುತ್ತಾರೆ. ಆದರೆ ಬೇಸಿಗೆಯಲ್ಲಿ ಬರುವ ಹಲವು ಆರೋಗ್ಯ ಸಮಸ್ಯೆಗಳಿಗೆ ಮಾವಿನ ಕಾಯಿಯೇ ಮದ್ದು ಎಂಬ ವಿಚಾರ ನಿಮಗೆ ತಿಳಿದಿದ್ಯಾ?
2/ 8
ಹೌದು ಬೇಸಿಗೆ ಬಂದರೆ ಸಾಕು ಬಿಸಿಲಿನ ಬೆಗೆ ಹೆಚ್ಚಾಗುತ್ತದೆ. ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಈ ಹೊತ್ತಿನಲ್ಲಿ ಹಸಿ ಮಾವನ್ನು ತಿನ್ನುವುದು ತುಂಬಾ ಒಳ್ಳೆಯದು. ಹಸಿ ಮಾವು ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಇದು ಬೇಸಿಗೆಯ ಬಹಳಷ್ಟು ಕಾಯಿಲೆಗಳಿಗೆ ಪರಿಣಾಮಕಾರಿ ಮದ್ದಿನಂತೆ ಕಾರ್ಯ ನಿರ್ವಹಿಸುತ್ತದೆ.
3/ 8
ಈ ವರ್ಷ ಬೇಸಿಗೆಯಲ್ಲಿ ತೀವ್ರವಾದ ಬಿಸಿಲು ಎಲ್ಲರನ್ನೂ ಕಾಡಲಿದೆ ಎಂದು ಈಗಾಗಲೇ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಹಸಿ ಮಾವಿನಲ್ಲಿರುವ ಪೌಷ್ಠಿಕಾಂಶ ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.
4/ 8
ತೀವ್ರವಾದ ಶಾಖದ ಅಲೆಯಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಅನೇಕರು ಬಿಸಿನ ಧಗೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಹಸಿ ಮಾವಿನ ಹಣ್ಣನ್ನು ಆಹಾರ ಜೊತೆ ಸೇರಿಸಿ.
5/ 8
ಹಸಿ ಮಾವಿನ ಪೌಷ್ಠಿಕಾಂಶವು ಹಲ್ಲು ಮತ್ತು ವಸಡು ಸಮಸ್ಯೆಗಳಿಂದ ರಕ್ಷಿಸುತ್ತದೆ. ಹೆಚ್ಚುವರಿ ತೂಕವನ್ನು ತೊಡೆದುಹಾಕಲು, ರಕ್ತಹೀನತೆಯಂತಹ ಸಮಸ್ಯೆಗಳನ್ನು ತಡೆಗಟ್ಟಲು ಹಸಿ ಮಾವಿನ ಹಣ್ಣನ್ನು ನಿಮ್ಮ ಆಹಾರದ ಜೊತೆ ಸೇವಿಸಿ.
6/ 8
ನಿರ್ಜಲೀಕರಣಗೊಂಡ ದೇಹವು ಬೇಸಿಗೆಯಲ್ಲಿ ಸ್ನಾಯು ಸೆಳೆತವನ್ನು ಉಂಟುಮಾಡುತ್ತದೆ. ಇದನ್ನು ಹೋಗಲಾಡಿಸಲು ಹಸಿ ಮಾವಿನ ಹಣ್ಣನ್ನು ತಿನ್ನಿ. ಹಸಿ ಮಾವಿನ ರಸವು ಮಲಬದ್ಧತೆಗೆ ತುಂಬಾ ಪ್ರಯೋಜನಕಾರಿಯಾಗಿದೆ
7/ 8
ಹಸಿ ಮಾವು ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳಿಂದ ತಲೆಯನ್ನು ಆರೋಗ್ಯವಾಗಿರಿಸುತ್ತದೆ. ಗರ್ಭಾವಸ್ಥೆಯಲ್ಲಿ ಅನೇಕ ಮಂದಿ ಬೆಳಗಿನ ಬೇನೆಯನ್ನು ಅನುಭವಿಸುತ್ತಾರೆ.
8/ 8
ಆಹಾರದ ರುಚಿ ಕೂಡ ತಿಳಿಯುವುದಿಲ್ಲ. ಇದರ ಪರಿಹಾರಕ್ಕಾಗಿ ನೀವು ವೈದ್ಯರ ಸಲಹೆಯೊಂದಿಗೆ ನಿಯಂತ್ರಿತ ಪ್ರಮಾಣದಲ್ಲಿ ಹಸಿ ಮಾವಿನಹಣ್ಣುಗಳನ್ನು ತಿನ್ನಬಹುದು. (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಯಾವಾಗಲೂ ವಿವರಗಳಿಗಾಗಿ ತಜ್ಞರ ಸಲಹೆಯನ್ನು ಪಡೆಯಿರಿ)
First published:
18