Rakhi Gift Ideas: ಈ ಸಲ ರಾಖಿ ಹಬ್ಬಕ್ಕೆ ಸಖತ್ ಡಿಫರೆಂಟ್ ಗಿಫ್ಟ್ ಗಳು ಬಂದಿವೆ, ನೀವೂ ಒಮ್ಮೆ ನೋಡಿ

Raksha Bandhan 2022: ರಾಖಿ ಹಬ್ಬ ಹತ್ತಿರ ಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ತಯಾರಿ ಜೋರಾಗಿ ಆರಂಭವಾಗಿದೆ. ಎಲ್ಲ ಹೆಣ್ಣು ಮಕ್ಕಳು ರಾಖಿ ಖರೀದಿ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಹಾಗೆಯೇ ರಾಖಿ ಕಟ್ಟಿಸಿಕೊಂಡ ಮೇಲೆ ಗಿಫ್ಟ್​ ಕೊಡಬೇಕಲ್ವಾ? ನಿಮ್ಮ ಸಹೋದರಿಗೆ ಏನ್ ಗಿಫ್ಟ್​ ಕೊಡುವುದು ಎನ್ನುವ ಯೋಚನೆ ಇದ್ರೆ ಇಲ್ಲಿದೆ ಐಡಿಯಾಗಳು.

First published: