Healthy Food Tips: ಜಾಸ್ತಿ ಫಾಸ್ಟ್ ಫುಡ್‌ ತಿನ್ನೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಕಾಯಿಲೆಗಳು ಬರೋದು ಗ್ಯಾರಂಟಿ!

ಫಾಸ್ಟ್ ಫುಡ್ ನಿಮ್ಮ ದೇಹಕ್ಕೆ ಎಷ್ಟು ಹಾನಿಯನ್ನುಂಟು ಮಾಡುತ್ತದೆ ಎಂಬುವುದನ್ನು ಎಂದಾದರೂ ಯೋಚಿಸಿದ್ದೀರಾ? ಹಾಗಾದ್ರೆ ನಿಜ ಸಂಗಾತಿ ತಿಳಿದ್ರೆ ಶಾಕ್ ಆಗ್ತೀರಿ. ಫಾಸ್ಟ್ ಫುಡ್ ತಿನ್ನುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವುದಲ್ಲದೇ ದೇಹದಲ್ಲಿ ಹಲವಾರು ರೋಗಗಳು ಬರುತ್ತವೆ.

First published:

 • 17

  Healthy Food Tips: ಜಾಸ್ತಿ ಫಾಸ್ಟ್ ಫುಡ್‌ ತಿನ್ನೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಕಾಯಿಲೆಗಳು ಬರೋದು ಗ್ಯಾರಂಟಿ!

  ಇತ್ತೀಚಿನ ದಿನಗಳಲ್ಲಿ, ಯುವಕರು ಮತ್ತು ಮಕ್ಕಳು ಸೇರಿದಂತೆ ಅನೇಕ ಮಂದಿ ಫಾಸ್ಟ್ ಫುಡ್ ತಿನ್ನಲು ಹೆಚ್ಚಾಗಿ ಇಷ್ಟಪಡುತ್ತಾರೆ. ಈ ಹಿನ್ನೆಲೆ ಹಳ್ಳಿಗಳಲ್ಲೂ ಫಾಸ್ಟ್ ಫುಡ್ ಕೇಂದ್ರಗಳು ಕಾಣಿಸಿಕೊಳ್ಳಲಾರಂಭಿಸಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 27

  Healthy Food Tips: ಜಾಸ್ತಿ ಫಾಸ್ಟ್ ಫುಡ್‌ ತಿನ್ನೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಕಾಯಿಲೆಗಳು ಬರೋದು ಗ್ಯಾರಂಟಿ!

  ಆದರೆ ಈ ಫಾಸ್ಟ್ ಫುಡ್ ನಿಮ್ಮ ದೇಹಕ್ಕೆ ಎಷ್ಟು ಹಾನಿಯನ್ನುಂಟು ಮಾಡುತ್ತದೆ ಎಂಬುವುದನ್ನು ಎಂದಾದರೂ ಯೋಚಿಸಿದ್ದೀರಾ? ಹಾಗಾದ್ರೆ ನಿಜ ಸಂಗಾತಿ ತಿಳಿದ್ರೆ ಶಾಕ್ ಆಗ್ತೀರಿ. ಫಾಸ್ಟ್ ಫುಡ್ ತಿನ್ನುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವುದಲ್ಲದೇ ದೇಹದಲ್ಲಿ ಹಲವಾರು ರೋಗಗಳು ಬರುತ್ತವೆ. (ಸಾಂಕೇತಿಕ ಚಿತ್ರ)

  MORE
  GALLERIES

 • 37

  Healthy Food Tips: ಜಾಸ್ತಿ ಫಾಸ್ಟ್ ಫುಡ್‌ ತಿನ್ನೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಕಾಯಿಲೆಗಳು ಬರೋದು ಗ್ಯಾರಂಟಿ!

  ರಾಜಸ್ಥಾನದ ಭಿಲ್ವಾರದ ಉಪಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ.ಘನಶ್ಯಾಮ್ ಚಾವ್ಲಾ ಅವರ ಪ್ರಕಾರ, ಫಾಸ್ಟ್ ಫುಡ್ ಆರೋಗ್ಯಕ್ಕೆ ಹಾನಿಕಾರಕ, ಫಾಸ್ಟ್ ಫುಡ್ ನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿದ್ದರೆ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವ ಅಪಾಯವಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 47

  Healthy Food Tips: ಜಾಸ್ತಿ ಫಾಸ್ಟ್ ಫುಡ್‌ ತಿನ್ನೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಕಾಯಿಲೆಗಳು ಬರೋದು ಗ್ಯಾರಂಟಿ!

  ಫಾಸ್ಟ್ ಫುಡ್ ಕೂಡ ನರಮಂಡಲದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುವುದರಿಂದ, ಜ್ಞಾಪಕಶಕ್ತಿಯೂ ದುರ್ಬಲಗೊಳ್ಳುತ್ತದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 57

  Healthy Food Tips: ಜಾಸ್ತಿ ಫಾಸ್ಟ್ ಫುಡ್‌ ತಿನ್ನೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಕಾಯಿಲೆಗಳು ಬರೋದು ಗ್ಯಾರಂಟಿ!

  ಫಾಸ್ಟ್ ಫುಡ್ ಸೇವನೆಯಿಂದ ತಲೆನೋವು ಮತ್ತು ಖಿನ್ನತೆಯ ಸಮಸ್ಯೆ ಹೆಚ್ಚಾಗುತ್ತದೆ. ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 67

  Healthy Food Tips: ಜಾಸ್ತಿ ಫಾಸ್ಟ್ ಫುಡ್‌ ತಿನ್ನೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಕಾಯಿಲೆಗಳು ಬರೋದು ಗ್ಯಾರಂಟಿ!

  ಫಾಸ್ಟ್ ಫುಡ್ ದೈಹಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಫಾಸ್ಟ್ ಫುಡ್ನಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ, ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 77

  Healthy Food Tips: ಜಾಸ್ತಿ ಫಾಸ್ಟ್ ಫುಡ್‌ ತಿನ್ನೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಕಾಯಿಲೆಗಳು ಬರೋದು ಗ್ಯಾರಂಟಿ!

  ಒಬ್ಬ ವ್ಯಕ್ತಿ ಆಗಾಗ ಫಾಸ್ಟ್ ಫುಡ್ ಸೇವಿಸಿದರೆ, ಆ ವ್ಯಕ್ತಿಯು ದಿನನಿತ್ಯ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಬಯಸುವುದಿಲ್ಲ. ಇದರಿಂದ, ದೇಹಕ್ಕೆ ಬೇಕಾದಷ್ಟು ಫೈಬರ್ ಅಂಶ ದೊರೆಯುವುದಿಲ್ಲ. (ಸಾಂಕೇತಿಕ ಚಿತ್ರ)

  MORE
  GALLERIES