Rahul Gandhi Fitness: ಫಿಟ್ನೆಸ್​ ಕಾಪಾಡಲು ರಾಹುಲ್ ಗಾಂಧಿ ಪ್ರತಿದಿನ ಹೀಗ್ಮಾಡ್ತಾರಂತೆ, ದೃಢ ದೇಹದ ರಹಸ್ಯವಿದು

Rahul Gandhi Fitness: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ನಡುವೆ ಸ್ಪ್ರಿಂಟಿಂಗ್, ಪುಷ್-ಅಪ್ಸ್, ಟ್ಯಾಂಕ್ ಮೇಲೆ ಹತ್ತುವುದು, ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರತಿನಿತ್ಯ 25 ಕಿ.ಮೀ ನಡೆಯುವುದನ್ನ ಮಾಡುತ್ತಿದ್ದು, ಇದು ಅವರ ಫಿಟ್‌ನೆಸ್‌ ಮೇಲೆ ಎಲ್ಲರ ಗಮನ ಹೋಗುವಂತೆ ಮಾಡಿದ್ದು. ಅವರ ಫಿಟ್ನೆಸ್ ರಹಸ್ಯ ಇಲ್ಲಿದೆ.

First published: