Weight loss: ಹೆರಿಗೆ ನಂತರ ತೂಕ ಇಳಿಸಲು ಹೀಗೆ ಮಾಡಿ; ಹೊಟ್ಟೆ ಬೊಜ್ಜು ಸುಲಭವಾಗಿ ಕರಗುತ್ತೆ

ನಾರ್ಮಲ್ ಡೆಲವರಿ ಆದ್ರೆ ಹೊಟ್ಟೆ ಬೊಜ್ಜು ಹೆಚ್ಚಾಗಿರುವುದಿಲ್ಲ ಆದ್ರೆ ಸಿ-ಸೆಕ್ಷನ್ಗೆ ಒಳಗಾದ ನಂತರ ಅಥವ ಕೂಡಲೇ ಫ್ಲಾಟ್ ಹೊಟ್ಟೆ ಪಡೆಯಲು ಹೆಚ್ಚು ಪ್ರಯತ್ನಿಸಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೂಕ ಇಳಿಸಲು ಕೆಲವೊಂದು ಸೂಕ್ತ ಮಾರ್ಗ ಅನುಸರಿಸಿ

First published: