Benefits of Star Fruit: ಈ ಹಣ್ಣು ಹುಳಿ ಇದ್ರೂ ಆರೋಗ್ಯಕ್ಕೆ ಮಾತ್ರ ವರ, ವಾರಕ್ಕೆ ಒಂದಾದ್ರೂ ತಿನ್ನಿ

Health Benefits of Star Fruit: ಸ್ಟಾರ್ ಫ್ರೂಟ್ ಬಗ್ಗೆ ಹೆಚ್ಚು ಜನರಿಗೆ ಪರಿಚಯವಿಲ್ಲ. ಇದು ಬಯಲು ಸೀಮೆಯಲ್ಲಿ ಬೆಳೆಯುವ ಹಣ್ಣು. ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಬಹುದಾದ ಹಣ್ಣು. ಹುಳಿ ರುಚಿ ಇರುತ್ತದೆ. ಆದರೆ ಇದರ ಆರೋಗ್ಯ ಪ್ರಯೋಜನಗಳು ಮಾತ್ರ ಹಲವಾರು.

First published: