Protein Deficiency: ಮಹಿಳೆಯರೇ ಗಮನಿಸಿ, ನಿಮ್ಮ ಆಹಾರದಲ್ಲಿ ಪ್ರೊಟೀನ್ ಕೊರತೆ ಇದೆಯಾ? ಒಮ್ಮೆ ಈ ಸುದ್ದಿ ಓದಿ
ಪ್ರತಿಯೊಬ್ಬರ ಆರೋಗ್ಯಕ್ಕೂ ಪ್ರೊಟೀನ್ ಬೇಕು. ಅದರಲ್ಲು ಮಹಿಳೆಯರಿಗೆ ಮುಖ್ಯವಾಗಿ ಪ್ರೊಟೀನ್ ಅವಶ್ಯಕತೆ ಹೆಚ್ಚು. ನಿಮ್ಮ ದೇಹವು ಸರಾಗವಾಗಿ ಕೆಲಸ ಮಾಡಲು ಮತ್ತು ಆರೋಗ್ಯವಾಗಿರಲು ಸಾಕಷ್ಟು ಪ್ರೋಟೀನ್ ಅತ್ಯವಶ್ಯಕ. ಪ್ರೊಟೀನ್ ದೇಹಕ್ಕೆ ಶಕ್ತಿ ನೀಡುತ್ತದೆ. ದೇಹದ ದುರಸ್ತಿ ಮತ್ತು ಕಾರ್ಯ ನಿರ್ವಹಣೆಗೆ ಸಹಕಾರಿ. ಆದರೆ ಮಹಿಳೆಯರು ಪ್ರೊಟೀನ್ ಕೊರತೆ ಅನುಭವಿಸಿದರೆ ಯಾವೆಲ್ಲಾ ಆರೋಗ್ಯ ತೊಂದರೆ ಅನುಭವಿಸುತ್ತಾರೆ ನೋಡೋಣ.
ಪ್ರೊಟೀನ್ ಹೊಟ್ಟೆಯನ್ನು ತುಂಬಲು ಮತ್ತು ಶಕ್ತಿ ನೀಡಲು ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಸ್ನಾಯುವಿನ ಬಿಲ್ಡಿಂಗ್ ಬ್ಲಾಕ್ಸ್ ಎಂದೇ ಕರೆಯಲ್ಪಡುತ್ತದೆ. ಅಮೈನೋ ಆಮ್ಲಗಳು ಈ ಪೋಷಕಾಂಶವನ್ನು ರೂಪಿಸುತ್ತವೆ. ದೇಹದ ಅತ್ಯುತ್ತಮ ಬೆಳವಣಿಗೆಗೆ ಪೋಷಕಾಂಶದ ಅಗತ್ಯವಿದೆ. ಇದಿರದೇ ಹೋದರೆ ವಿವಿಧ ಕಾಯಿಲೆಗಳಿಗೆ ಗುರಿಯಾಗುವ ಅಪಾಯ ಹೆಚ್ಚು.
2/ 8
ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಮಹಿಳೆಯರು ಪುರುಷರಿಗಿಂತ ಶೇಕಡಾ 13 ರಷ್ಟು ಕಡಿಮೆ ಪ್ರೋಟೀನ್ ಸೇವಿಸುತ್ತಾರೆ. ಇದು ಭಾರತೀಯ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಸೇರಿದಂತೆ ಹಲವು ಕಾಯಿಲೆಗಳ ಅಪಾಯಕ್ಕೆ ಕಾರಣವಾಗಿದೆ. ಹಾಗಾಗಿ ಮಹಿಳೆಯರು ಪ್ರೊಟೀನ್ ಸೇವಿಸುವುದು ಮುಖ್ಯವಾಗಿದೆ.
3/ 8
ಮಹಿಳೆಯರು ಪ್ರೊಟೀನ್ ಕಡಿಮೆ ಸೇವಿಸಿದಾಗ ಪ್ರೋಟೀನ್ ಕೊರತೆ ಅನುಭವಿಸುತ್ತಾರೆ. ಪ್ರೊಟೀನ್ ಕೊರತೆಯು ಮಹಿಳೆಯರಲ್ಲಿ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಪ್ರೊಟಿನ್ ಕೊರತೆ ಆದಾಗ ಮಹಿಳೆಯರು ತೂಕ ಕಳೆದುಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಾರೆ. ಹಾಗಾಗಿ ತ್ವರಿತವಾಗಿ ತೂಕ ಕಳೆದುಕೊಳ್ಳಲು ಪ್ರೊಟೀನ್ ಸೇವನೆ ಹೆಚ್ಚಿಸಿ.
4/ 8
ಪಾದಗಳು ಊದಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ. ಪ್ರೋಟೀನ್ ಅಲ್ಬುಮಿನ್ ಮತ್ತು ಗ್ಲೋಬ್ಯುಲಿನ್ ದ್ರವ ಸಮತೋಲನವನ್ನು ನಿಯಂತ್ರಿಸುತ್ತದೆ. ಮಹಿಳೆಯರಲ್ಲಿ ಪ್ರೊಟೀನ್ ಕೊರತೆ ಉಂಟಾದಾಗ ಇದು ಜೀವಕೋಶದ ಸ್ಥಳಗಳ ನಡುವೆ ದ್ರವ ಸಂಗ್ರಹಕ್ಕೆ ಕಾರಣವಾಗಿ ಕಣಕಾಲು ಮತ್ತು ಪಾದಗಳಲ್ಲಿ ದ್ರವ ಹೆಚ್ಚುತ್ತದೆ. ಎಡಿಮಾ ಸಮಸ್ಯೆ ಉಂಟಾಗುತ್ತದೆ.
5/ 8
ಸ್ನಾಯುವಿನ ದ್ರವ್ಯರಾಶಿಯ ನಷ್ಟದ ಅಪಾಯವನ್ನು ಮಹಿಳೆಯರು ಎದುರಿಸುತ್ತಾರೆ. ಪ್ರೊಟೀನ್ ಕೊರತೆಯು ಸ್ನಾಯುವಿನ ಶಕ್ತಿ ಕಡಿಮೆ ಮಾಡುತ್ತದೆ. ದೈಹಿಕ ಅಂಗಾಂಶ ದುರಸ್ತಿ ಮತ್ತು ನಿರ್ವಹಣೆ ಕಡಿಮೆಯಾಗುತ್ತದೆ.
6/ 8
ಪ್ರೊಟೀನ್ ಸೇವನೆ ಚರ್ಮ, ಉಗುರು ಮತ್ತು ಕೂದಲಿನ ಆರೋಗ್ಯಕ್ಕೆ ಸಹಕಾರಿ. ಮಹಿಳೆಯರಲ್ಲಿ ಪ್ರೊಟೀನ್ ಕೊರತೆಯು ಒಣ ಚರ್ಮ ಮತ್ತು ಕೆಂಪು ದದ್ದುಗಳು, ಕೂದಲು ಉದುರುವಿಕೆ ಸಮಸ್ಯೆ ಉಂಟು ಮಾಡುತ್ತದೆ. ಒತ್ತಡ ಮತ್ತು ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ.
7/ 8
ಮಹಿಳೆಯರಲ್ಲಿ ಪ್ರೊಟೀನ್ ಕೊರತೆಯಾದಾಗ ಋತುಚಕ್ರ ಅನಿಯಮಿತವಾಗುತ್ತದೆ. ಪಿಸಿಓಎಸ್ ಸಮಸ್ಯೆ ಹೆಚ್ಚುತ್ತದೆ. ಬಂಜೆತನ, ಸ್ಥೂಲಕಾಯ ಮತ್ತು ಮಧುಮೇಹ ಸೇರಿದಂತೆ ಅಪಾಯಕಾರಿ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ಮಹಿಳೆಯರಿಗೆ ಉತ್ತಮ ಪ್ರೊಟೀನ್ ಅಗತ್ಯವಿದೆ.
8/ 8
ಮಹಿಳೆಯರಲ್ಲಿ ಕೊರತೆಯು ಮೂಳೆ ಮುರಿತ ಹೆಚ್ಚಿನ ಅಪಾಯ ಉಂಟು ಮಾಡುತ್ತದೆ. ಮೂಳೆಯ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಮಹಿಳೆಯರು ಹೆಚ್ಚಿನ ಪ್ರೋಟೀನ್ ಸೇವನೆ ಮಾಡಬೇಕು. ಇದು ಮೂಳೆಯ ಸಾಂದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.
First published:
18