cashews: ಗೋಡಂಬಿ ಪ್ರಿಯರ ನೀವು?; ಹಾಗಾದ್ರೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ!

ಯಾವುದೇ ಸಿಹಿ ಅಡುಗೆ, ತಿನಿಸಿಗೆ ಗೋಡಂಬಿ ( cashew) ಇದ್ದರೆ ಅದಕ್ಕೊಂದು ರುಚಿ. ಬಿಸ್ಕೆಟ್​ ಇರಲಿ, ರವೆ ಉಂಡೆ ಇರಲಿ, ಗೋಡಂಬಿಯನ್ನು ಹೆಕ್ಕಿ ತಿನ್ನುವುದು ಸಾಮಾನ್ಯ. ಆದರೆ, ಗೋಡಂಬಿಯನ್ನು ಅತಿ ಹೆಚ್ಚು ತಿಂದರೆ ಪಿತ್ತ, ಬೊಜ್ಜು ಹೆಚ್ಚುತ್ತದೆ ಎಂಬು ಮಾತು ಸುಳ್ಳು. ಫೈಬರ್​, ಕಾರ್ಬೋಹೈಡ್ರೇಟ್​, ಮೆಗ್ನಿಶಿಯಂ, ಜಿಂಕ್, ವಿಟಮಿನ್​​ ಕೆ, ಬಿ6 ಸೇರಿದಂತೆ ಅಪಾರ ಪೋಷಕಾಂಶ ಹೊಂದಿರುವ ಗೋಡಂಬಿ ಸೇವನೆ ಎಷ್ಟು ಪ್ರಯೋಜನಕಾರಿ ಗೊತ್ತೆ

First published: