Propose Day: ಇವತ್ತೇ ಪ್ರೀತಿ ಹೇಳೋ ಆಲೋಚನೆ ಮಾಡಿದ್ರೆ ಈ ಗಿಫ್ಟ್ ಗಳನ್ನ ತಗೊಂಡು ಹೋಗಿ, ಗ್ಯಾರಂಟಿ ವರ್ಕೌಟ್ ಆಗುತ್ತೆ

Valentines Day: ನೀವು ಪ್ರೀತಿಸುವವರಿಗೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಪ್ರಪೋಸ್ ಡೇ ಉತ್ತಮ ದಿನವಾಗಿದೆ. ಪ್ರಪೋಸ್ ಡೇ ಎನ್ನುವುದು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮಾತ್ರವಲ್ಲ, ನಿಮ್ಮ ಪ್ರೀತಿ ಪಾತ್ರರಲ್ಲಿ ವಿಶೇಷ ಭಾವನೆ ಮೂಡಿಸಲು ಗಿಫ್ಟ್ಗಳನ್ನು ಸಹ ನೀಡಲಾಗುತ್ತದೆ. ಸಾಮಾನ್ಯವಾಗಿ ಈ ದಿನ ಉಂಗುರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಆದರೆ ಕೇವಲ ಉಂಗುರ ಮಾತ್ರವಲ್ಲದೇ, ಈ ದಿನ ಬೇರೆ ಬೇರೆ ಆಭರಣಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಹಾಗಾದ್ರೆ ಈ ದಿನ ನಿಮ್ಮ ಸಂಗಾತಿಗೆ ಏನೆಲ್ಲಾ ನೀಡಬಹುದು ಎಂಬುದು ಇಲ್ಲಿದೆ.

First published: