ಪ್ರೇಮಿಗಳ ವಾರ ಆರಂಭವಾಗಿದೆ. ಪ್ರತಿಯೊಂದು ದಿನ ವಿಶೇಷತೆಯಿಂದ ಕೂಡಿದೆ. ಹಾಗಾಗಿ ಇಂದು ಪ್ರಪೋಸ್ ಡೇ. ಪ್ರಪೋಸ್ ಮಾಡಿಕೊಳ್ಳುವ ಮೂಲಕ ಸಂಗಾತಿಯೊಂದಿಗೆ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ದಿನವಾಗಿದೆ.
2/ 10
ಮಾತ್ರವಲ್ಲದೆ ಪ್ರಪೋಸ್ ಡೇ ದಿನವಾದ ಇಂದು ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಇಷ್ಟದ ವಸ್ತುಗಳನ್ನು ನೀಡುವ ಮೂಲಕ ಪ್ರಪೋಸ್ ಮಾಡುತ್ತಾರೆ.
3/ 10
ರಿಂಗ್ ಅಥವಾ ಲವ್ ಲೆಟರ್ ನೀಡುವ ಮೂಲಕ ಪ್ರಪೋಸ್ ಮಾಡಿ ಪ್ರೇಮಿಯನ್ನು ಖುಷಿ ಪಡಿಸುತ್ತಾರೆ. ಆದರೆ ಈ ರೀತಿ ಮಾಡುವುದು ಸಾಮಾನ್ಯ ಹಾಗಾಗಿ ನಿಮ್ಮ ಪ್ರೀತಿ ಪಾತ್ರರಿಗೆ ವಿಭಿನ್ನವಾಗಿ ಪ್ರಪೋಸ್ ಮಾಡಿ
4/ 10
ಸಾಮಾಜಿಕ ಮಾಧ್ಯಮ ಬಳಸಿಕೊಂಡು ನಿಮ್ಮ ಇಷ್ಟದವರಿಗೆ ಪ್ರೀತಿಯನ್ನು ಹೇಳಬಹುದು. ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಮೂಲಕ ಪ್ರೀತಿಯನ್ನು ವ್ಯಕ್ತ ಪಡಿಸಬಹುದು.
5/ 10
ಪ್ರಪೋಸ್ ಡೇಯಂದು ಆಕೆಯ ಇಷ್ಟವಾದ ವಸ್ತುವನ್ನು ಉಡುಗೊರೆ ನೀಡಿ ಪ್ರಪೋಸ್ ಮಾಡಬಹುದು.
6/ 10
ಗ್ರೀಟಿಂಗ್ ಕಾಡ್ ಮೂಲಕ ಪ್ರೀತಿಯನ್ನು ಹೇಳಿಬಿಡಿ. ಸ್ಮಾರ್ಟ್ಫೋನ್ ಬಂದ ಮೇಲೆ ಪ್ರೇಮ ನಿವೇದನೆಯನ್ನು ವೇಗವಾಗಿ ತಿಳಿಸುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಪತ್ರಗಳ ಮೂಲಕ ಪ್ರೀತಿ ವ್ಯಕ್ತ ಪಡಿಸುತ್ತಿದ್ದರು.
7/ 10
ಹಾಗಾಗಿ ಮತ್ತೆ ರೆಟ್ರೋ ಸ್ಟೈಲಿನಂತೆ ಪತ್ರಗಳ ಮೂಲಕ ಅಥವಾ ಗ್ರೀಟಿಂಗ್ ಬರೆಯುವ ಮೂಲಕ ಪ್ರಪೋಸ್ ಮಾಡಿರಿ.
8/ 10
ಪ್ರಿಯತಮೆಯನ್ನು ಇಷ್ಟವಾದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪ್ರಪೋಸ್ ಮಾಡಿ. ಸಮುದ್ರ ಕಿನಾರೆ ಬಳಿ ಕರೆದುಕೊಂಡು ಹೋಗಿ ಪ್ರಪೋಸ್ ಮಾಡಿದರೆ ಹೇಳಿರಬಹುದು?.
9/ 10
ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ ಪ್ರೇಮ ನಿವೇದನೆ ಮಾಡಬಹುದು
10/ 10
ಇನ್ನು ಫೆಬ್ರವರಿ 9 ಚಾಕೊಲೇಟ್ ಡೇ ಸಿಹಿ ಹಂಚಿಕೊಳ್ಳುವ ದಿನ ಹಾಗಾಗಿ ಈ ದಿನದಂದು ತನ್ನ ಪ್ರಿಯಕರ ಅಥವಾ ಪ್ರಿಯತಮೆಗೆ ಇಷ್ಟವಾದ ಚಾಕೊಲೇಟ್ ನೀಡುತ್ತಾರೆ.