Raw Onion Benefits: ಹಸಿ ಈರುಳ್ಳಿಯನ್ನು ಹೀಗೆ ತಿಂದ್ರೆ ಜಾಸ್ತಿ ಪ್ರಯೋಜನ ಸಿಗುತ್ತೆ

Raw Onion Benefits: ಈರುಳ್ಳಿ ಭಾರತೀಯ ಅಡುಗೆಮನೆಯ ಸಾಮಾನ್ಯ ಭಾಗವಾಗಿದೆ. ಇದನ್ನು ಸಾಂಬಾರ್, ಸ್ಯಾಂಡ್‌ವಿಚ್‌ಗಳು, ಸೂಪ್‌ಗಳು, ಉಪ್ಪಿನಕಾಯಿ ಹೀಗೆ ವಿವಿಧ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಹಸಿ ಈರುಳ್ಳಿಯನ್ನು ಹೆಚ್ಚಾಗಿ ನಿಂಬೆಹಣ್ಣಿನ ಜೊತೆ ಊಟದೊಂದಿಗೆ ಸಲಾಡ್ ರೀತಿ ಸೇವಿಸಲಾಗುತ್ತದೆ. ಬೇಸಿಗೆ ಕಾಲದಲ್ಲಿ ಹಸಿ ಈರುಳ್ಳಿ ತಿನ್ನುವುದನ್ನು ಒಳ್ಳೆಯದು ಎನ್ನಲಾಗುತ್ತದೆ. ಏಕೆಂದರೆ ಅದು ನಿಮ್ಮನ್ನು ತಂಪಾಗಿರಿಸುತ್ತದೆ ಮತ್ತು ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

First published: